Breaking News

Tag Archives: ಆತ್ಮಹತ್ಯೆ ಮಾಡಿಕೊಳ್ಳಲು 55 ಬ್ಯಾಟರಿಗಳನ್ನು ನುಂಗಿದ ಮಹಿಳೆ. !!

55 ಬ್ಯಾಟರಿಗಳನ್ನು ನುಂಗಿದ ಮಹಿಳೆ. !!

Cnewstv.in /17.09.2022 / ನವದೆಹಲಿ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ಆತ್ಮಹತ್ಯೆ ಮಾಡಿಕೊಳ್ಳಲು 55 ಬ್ಯಾಟರಿಗಳನ್ನು ನುಂಗಿದ ಮಹಿಳೆ. !! ಡಬ್ಲಿನ್ : ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಳ್ಳಲು 55 ಬ್ಯಾಟರಿಗಳನ್ನು ನುಂಗಿದಾ ಘಟನೆ ಐರ್ಲ್ಯಾಂಡ್‌ನಲ್ಲಿ ನಡೆದಿದೆ. ನಂತರ ವೈದ್ಯರು ಇದನ್ನು ಶಸ್ತ್ರಚಿಕಿತ್ಸೆಯ ಮೂಲಕ ಹೊರತೆಗೆದಿದ್ದಾರೆ. ಐರ್ಲ್ಯಾಂಡ್‌ ರಾಜಧಾನಿ ಡಬ್ಲಿನ್‌ನ ಸೆಂಟ್‌ ವಿನ್ಸೆಂಟ್‌ ವಿವಿ ಆಸ್ಪತ್ರೆಯ ವೈದ್ಯರು 66 ವರ್ಷದ ಮಹಿಳೆಯ ಹೊಟ್ಟೆಯಿಂದ ಬ್ಯಾಟರಿಯನ್ನು ಹೊರತೆಗೆದಿದ್ದಾರೆ. ಜೊತೆಗೆ ಆಕೆ ಅಪಾಯದಿಂದ ಪಾರಾಗಿದ್ದಾಳೆ. ಮಾಹಿತಿಗಳ ಪ್ರಕಾರ ಈ ರೀತಿ ಒಟ್ಟು 55 ಬ್ಯಾಟರಿಗಳನ್ನು ನುಂಗಿದ್ದು ...

Read More »