Breaking News

ನಾಲ್ಕು ಮಕ್ಕಳಿಗೆ ಜನ್ಮ ನೀಡಿದ 22 ವರ್ಷದ ಮಹಾತಾಯಿ..

Cnewstv.in / 24.05.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ನಾಲ್ಕು ಮಕ್ಕಳಿಗೆ ಜನ್ಮ ನೀಡಿದ 22 ವರ್ಷದ ಮಹಾತಾಯಿ..

ಶಿವಮೊಗ್ಗ : 22 ವರ್ಷದ ಮಹಿಳೆಯೊಬ್ಬಳು 4 ಮಕ್ಕಳಿಗೆ ಒಂದೇ ಹೆರಿಗೆಯಲ್ಲಿ ಜನ್ಮ ನೀಡಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

ಶಿವಮೊಗ್ಗ ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಎರಡು ಗಂಡು, ಎರಡು ಹೆಣ್ಣು ಮಗುವಿಗೆ ಸಿ-ಸೆಕ್ಷನ್ ಮೂಲಕ ಜನ್ಮ ನೀಡಿದ್ದು, ನಾಲ್ಕು ಮಕ್ಕಳು ಹಾಗೂ ತಾಯಿ ಆರೋಗ್ಯವಾಗಿದ್ದಾರೆ. ಮಕ್ಕಳು 1.1 kg, 1.2 kg, 1.3 kg, 1.8 kg ತೂಕ ಹೊಂದಿದ್ದಾರೆ

ಇದನ್ನು ಒದಿ : https://cnewstv.in/?p=9911

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ : 9916660399.

Leave a Reply

Your email address will not be published. Required fields are marked *

*