ಮಿನಿ ಒಲಂಪಿಕ್ ನಲ್ಲಿ ಚಿನ್ನ ಹಾಗೂ ಕಂಚಿನ ಪದಕ ಪಡೆದ ಏಕಲವ್ಯ ಜೂಡೋ ಕ್ಲಬ್ ವಿದ್ಯಾರ್ಥಿಗಳು..
Cnewstv.in / 20.05.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಮಿನಿ ಒಲಂಪಿಕ್ ನಲ್ಲಿ ಚಿನ್ನ ಹಾಗೂ ಕಂಚಿನ ಪದಕ ಪಡೆದ ಏಕಲವ್ಯ ಜೂಡೋ ಕ್ಲಬ್ ವಿದ್ಯಾರ್ಥಿಗಳು..
ಶಿವಮೊಗ್ಗ : ಬೆಂಗಳೂರಿನಲ್ಲಿ ನಡೆದ ಮಿನಿ ಒಲಂಪಿಕ್ ಕ್ರೀಡಾಕೂಟದಲ್ಲಿ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಏಕಲವ್ಯನ ಜೂಡೋ ಕ್ಲಬ್ ನಾ ವಿದ್ಯಾರ್ಥಿಗಳು ಪದಕ ಪಡೆದಿದ್ದಾರೆ.
ಮಿನಿ ಒಲಂಪಿಕ್ ನಲ್ಲಿ ಕರ್ನಾಟಕ ರಾಜ್ಯದ ಎಂಟು ಜಿಲ್ಲೆಗಳ ವಿದ್ಯಾರ್ಥಿಗಳಿಗೆ ಆಗಿದ್ದು ಅದರಲ್ಲಿ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಏಕಲವ್ಯ ಜೂಡೋ ಕ್ಲಬ್ ವಿದ್ಯಾರ್ಥಿಗಳು 4 ಚಿನ್ನದ ಪದಕ, 11 ಕಂಚಿನ ಪದಕ ಗಳಿಸಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ತಾಲೂಕಿನ ಜನರು, ಪೋಷಕರು, ಹಾಗೂ ಕ್ಲಬ್ ನಾ ಆಡಳಿತ ಮಂಡಳಿಯವರು ಅಭಿನಂದನೆ ಸಲ್ಲಿಸಿದ್ದಾರೆ.
ಇದನ್ನು ಒದಿ : https://cnewstv.in/?p=9896
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ : 9916660399.
ಮಿನಿ ಒಲಂಪಿಕ್ ನಲ್ಲಿ ಚಿನ್ನ ಹಾಗೂ ಕಂಚಿನ ಪದಕ ಪಡೆದ ಏಕಲವ್ಯ ಜೂಡೋ ಕ್ಲಬ್ ವಿದ್ಯಾರ್ಥಿಗಳು.. 2022-05-20