ಥಾಮಸ್ ಕಪ್ : ಇತಿಹಾಸ ನಿರ್ಮಿಸಿದೆ ಭಾರತ.
Cnewstv.in / 16.05.2022 / ನವದೆಹಲಿ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಥಾಮಸ್ ಕಪ್ : ಇತಿಹಾಸ ನಿರ್ಮಿಸಿದೆ ಭಾರತ.
ನವದೆಹಲಿ : ಬ್ಯಾಂಕಾಕ್ ನಲ್ಲಿ ನಡೆದ ಥಾಮಸ್ ಕಪ್ ನಲ್ಲಿ ಭಾರತದ ಪುರುಷರ ಬ್ಯಾಟ್ಮಿಟನ್ ತಂಡ ಮೊದಲ ಬಾರಿಗೆ ಭಾಗವಹಿಸಿ ಕಪ್ ಗೆದ್ದು ಇತಿಹಾಸವನ್ನು ನಿರ್ಮಿಸಿದೆ.
14 ಬಾರಿ ಚಾಂಪಿಯನ್ ಶಿಪ್ ಆಗಿದ್ದ ಇಂಡೋನೇಷ್ಯಾ ತಂಡವನ್ನು ಮೊದಲ ಬಾರಿಗೆ ಫೈನಲಿಗೆ ಸ್ಪರ್ಧಿಸಿದ್ದ ಭಾರತ ತಂಡವು ಸೋಲಿಸಿದೆ.
ಹಾಲಿ ಚಾಂಪಿಯನ್ ಇಂಡೋನೇಷ್ಯಾ ವಿರುದ್ಧ ಭಾರತ ತಂಡವು 3-0 ಅಂತರದ ಭರ್ಜರಿ ಗೆಲುವು ದಾಖಲಿಸಿದೆ. 73 ವರ್ಷಗಳ ಇತಿಹಾಸ ಹೊಂದಿರುವ ಟೂರ್ನಿಯಲ್ಲಿ, 43 ವರ್ಷಗಳಿಂದ ಆಡುತ್ತಿರುವ ಭಾರತ ಇದೇ ಮೊದಲ ಬಾರಿಗೆ ವಿಜಯ ಮಾಲೆಯನ್ನು ಧರಿಸಿದೆ.
ಇದನ್ನು ಒದಿ : https://cnewstv.in/?p=9817
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ : 9916660399.
2022-05-15