BSNL : ಎಫ್‍ಟಿಟಿಹೆಚ್ ಕೇಸ್ ನಿರ್ವಹಣೆಗೆ ಅರ್ಜಿ ಆಹ್ವಾನ.
Cnewstv.in / 12.05.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
BSNL : ಎಫ್‍ಟಿಟಿಹೆಚ್ ಕೇಸ್ ನಿರ್ವಹಣೆಗೆ ಅರ್ಜಿ ಆಹ್ವಾನ.
ಶಿವಮೊಗ್ಗ : ಶಿವಮೊಗ್ಗದಲ್ಲಿನ ಬಿಎಸ್‍ಎನ್‍ಎಲ್ ಸಂಪರ್ಕಗಳ ಎಫ್‍ಟಿಟಿಹೆಚ್ ಕೇಸ್ -5 ನಿರ್ವಹಿಸಲು ಆಸಕ್ತಿವುಳ್ಳ ಒಎಫ್‍ಸಿ ನಿರ್ವಹಣೆ/ಎಫ್‍ಟಿಟಿಹೆಚ್ ವ್ಯವಹಾರ ಅನುಭವವುಳ್ಳ ಮಾರಾಟಗಾರರು ಅರ್ಜಿ ಸಲ್ಲಿಸಬಹುದು.
EOI ಬಿಡ್ ದಾಖಲೆಗಳು ಬಿಎಸ್‍ಎನ್‍ಎಲ್ ವೆಬ್‍ಸೈಟ್ www.karnataka.bsnl.co.in(tenders) ಇಲ್ಲಿ
ಮೇ 11 ರಿಂದ ಲಭ್ಯವಿದ್ದು ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 08182-251900, 9449856525 ನ್ನು ಸಂಪರ್ಕಿಸಬಹುದೆಂದು ಬಿಎಸ್‍ಎನ್‍ಎಲ್ ಕಚೇರಿ ಪ್ರಕಟಣೆ ತಿಳಿಸಿದೆ.
ಇದನ್ನು ಒದಿ : https://cnewstv.in/?p=9793
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ : 9916660399.
BSNL : ಎಫ್‍ಟಿಟಿಹೆಚ್ ಕೇಸ್ ನಿರ್ವಹಣೆಗೆ ಅರ್ಜಿ ಆಹ್ವಾನ. 2022-05-12
Recent Comments