ನಾವು ಯಾರಿಗೂ ಅಜ್ಙೆ ಮಾಡೋಕಾಗಲ್ಲ.. ಪ್ರತಿಯೊಂದು ರೆಕ್ಯೂಮೆಂಟ್ ನಲ್ಲೂ ಹಗರಣ..
Cnewstv.in / 10.05.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ನಾವು ಯಾರಿಗೂ ಅಜ್ಙೆ ಮಾಡೋಕಾಗಲ್ಲ.. ಪ್ರತಿಯೊಂದು ರೆಕ್ಯೂಮೆಂಟ್ ನಲ್ಲೂ ಹಗರಣ..
ಶಿವಮೊಗ್ಗ : ಇಂದು ರಾಜ್ಯ ಬಿಜೆಪಿ ಸರಕಾರದ ಭ್ರಷ್ಟಾಚಾರ ಹಾಗೂ ಅಡಳಿತ ವೈಫಲ್ಯವನ್ನು ಖಂಡಿಸಿ ಕಾಂಗ್ರೆಸ್ ನಿಂದ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮಕ್ಕೆ ಆಗಮಿಸಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಮಾಧ್ಯಮದವರೊಂದಿಗೆ ಮಾತನಾಡಿ, ಸಚಿವ ಅಶ್ವಥ್ ನಾರಾಯಣ್ ಆರೋಪಕ್ಕೆ ತಿರುಗೇಟು ನೀಡಿದರು ತಿಹಾರ್ ಜೈಲಿಗಾದ್ರೂ ಕಳುಹಿಸಲಿ ಪರಪ್ಪನ ಅಗ್ರಹಾರಕ್ಕಾದರೂ ಕಳುಹಿಸಲಿ, ಎಲ್ಲಾದರೂ ಕಳುಹಿಸಲಿ.
ನಾವು ಯಾರಿಗೂ ಅಜ್ಙೆ ಮಾಡೋಕಾಗಲ್ಲ. ಫಸ್ಟ್ ಈ ರಾಜ್ಯಕ್ಕೆ ಏನು ಅನ್ಯಾಯ ಮಾಡಿದ್ದಾರಲ್ಲ, ಪ್ರತಿಯೊಬ್ಬ ಯುವಕರ ಭವಿಷ್ಯ ಕೂಡ. ಯುನಿವರ್ಸಿಟಿ ವೈಸ್ ಚಾನ್ಸಲರ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಎಲ್ಲಾ ಪರೀಕ್ಷೆಯ ಪೇಪರ್ ಲೀಕ್ ಆಯ್ತು. ಪ್ರತಿಯೊಂದು ರೆಕ್ಯೂಮೆಂಟ್ ನಲ್ಲೂ ಹಗರಣ ಎಂದರು.
ಇದನ್ನು ಒದಿ : https://cnewstv.in/?p=9765
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ : 9916660399.
ನಾವು ಯಾರಿಗೂ ಅಜ್ಙೆ ಮಾಡೋಕಾಗಲ್ಲ.. ಪ್ರತಿಯೊಂದು ರೆಕ್ಯೂಮೆಂಟ್ ನಲ್ಲೂ ಹಗರಣ.. 2022-05-10