Breaking News

ಸಿದ್ದರಾಮಯ್ಯ ಇದ್ದಾರೆನ್ನುವ ಕಾರಣಕ್ಕೆ ಜನರು ಇನ್ನೂ ಕಾಂಗ್ರೆಸ್‌ ಕುರಿತು ಒಳ್ಳೆಯ ಅಭಿಪ್ರಾಯ ಹೊಂದಿದ್ದಾರೆ. ಉಳಿದ ಕಾಂಗ್ರೆಸ್‌ ನಾಯಕರು ಗೂಂಡಾಗಳು – ಬಸನಗೌಡ ಪಾಟೀಲ್‌

Cnewstv.in / 10.05.2022 / ಕಲಬುರಗಿ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಸಿದ್ದರಾಮಯ್ಯ ಇದ್ದಾರೆನ್ನುವ ಕಾರಣಕ್ಕೆ ಜನರು ಇನ್ನೂ ಕಾಂಗ್ರೆಸ್‌ ಕುರಿತು ಒಳ್ಳೆಯ ಅಭಿಪ್ರಾಯ ಹೊಂದಿದ್ದಾರೆ. ಉಳಿದ ಕಾಂಗ್ರೆಸ್‌ ನಾಯಕರು ಗೂಂಡಾಗಳು – ಬಸನಗೌಡ ಪಾಟೀಲ್‌

ಕಲಬುರಗಿ : ಸಿದ್ದರಾಮಯ್ಯ ಇದ್ದಾರೆನ್ನುವ ಕಾರಣಕ್ಕೆ ಜನರು ಇನ್ನೂ ಕಾಂಗ್ರೆಸ್‌ ಕುರಿತು ಒಳ್ಳೆಯ ಅಭಿಪ್ರಾಯ ಹೊಂದಿದ್ದಾರೆ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಟೀಕಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೊರತುಪಡಿಸಿದರೆ ಉಳಿದೆಲ್ಲರೂ ಗೂಂಡಾಗಳೇ ಇದ್ದಾರೆ. ಇಂಥವರ ಕೈಯಲ್ಲಿ ಪಕ್ಷವನ್ನು ನೀಡಿ ಸೋನಿಯಾ ನಿದ್ದೆ ಮಾಡುತ್ತಿದ್ದಾರೆ. ಬಿ.ಕೆ.ಹರಿಪ್ರಸಾದ್‌ ದೇಶದ ಆಂತರಿಕ ಭಯೋತ್ಪಾದಕ. ಇಂಥವರಿಂದಾಗಿ ಪಕ್ಷ ಹಳ್ಳ ಹಿಡಿಯುತ್ತಿದೆ ಎಂದರು.

ಮಂಗಳವಾರ ಸಿಎಂ ದಿಲ್ಲಿಗೆ ಹೊರಟಿದ್ದಾರೆ. ಸಚಿವ ಸಂಪುಟವೋ ಮತ್ತೊಂದು, ಮೊಗದೊಂದೋ ನನಗೆ ಗೊತ್ತಿಲ್ಲ. ಆದರೆ, ರಾಜ್ಯದಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಕುರಿತು ಅವರಿಗೆ ವರಿಷ್ಠರು ಬುದ್ಧಿವಾದ ಹೇಳಿ ಖಾತೆ ನಿರ್ವಹಣೆ ಮತ್ತು ಸಾಂದರ್ಭಿಕ ಘಟನೆಗಳ ನಿರ್ವಹಣೆ ಕುರಿತು ತಿಳಿವಳಿಕೆ ನೀಡಿದರೆ ಸಾಕು ಎಂದರು.

ಇದನ್ನು ಒದಿ‌ : https://cnewstv.in/?p=9755

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ : 9916660399.

Leave a Reply

Your email address will not be published. Required fields are marked *

*