Breaking News

ಪಲ್ಲಕ್ಕಿ ಉತ್ಸವ : ಬಸವ ಕೇಂದ್ರದಲ್ಲಿ ನಡೆದ ಅದ್ಧೂರಿ ಬಸವ ಜಯಂತಿ ಕಾರ್ಯಕ್ರಮ

Cnewstv.in / 03.05.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಪಲ್ಲಕ್ಕಿ ಉತ್ಸವ : ಬಸವ ಕೇಂದ್ರದಲ್ಲಿ ನಡೆದ ಅದ್ಧೂರಿ ಬಸವ ಜಯಂತಿ ಕಾರ್ಯಕ್ರಮ

ಶಿವಮೊಗ್ಗ : ನಗರದ ಬಸವ ಕೇಂದ್ರದಲ್ಲಿ ಅದ್ದೂರಿಯಾಗಿ ಬಸವ ಜಯಂತಿ ಕಾರ್ಯಕ್ರಮವನ್ನು ಆಚರಣೆ ಮಾಡಲಾಯಿತು.

 

ಇಂದು ಬೆಳಿಗ್ಗೆ 8 ಗಂಟೆಗೆ ಬಸವ ಜಯಂತಿ ಪ್ರಯುಕ್ತ ವೆಂಕಟೇಶ್ ನಗರದ ಬಸವ ಕೇಂದ್ರದಲ್ಲಿ ಡಾ ಶ್ರೀ ಬಸವ ಮರಳಸಿದ್ದಮಹಾ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ಬಸವಣ್ಣನವರ ಪುತ್ಥಳಿಯ ಹಾಗೂ ವಚನ ಸಾಹಿತ್ಯದ ಪಲ್ಲಕ್ಕಿ ಉತ್ಸವ ಮಾಡಲಾಯಿತು.

ಇದನ್ನು ಒದಿ‌ : https://cnewstv.in/?p=9666

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ : 9916660399.

Leave a Reply

Your email address will not be published. Required fields are marked *

*