ವಾರ್ಷಿಕ ಬ್ರಹ್ಮಕಲಶೋತ್ಸವ ಮತ್ತು ಅನಂತ ಯಜ್ಞಶಾಲೆ ಉದ್ಘಾಟನೆ.
Cnewstv.in / 02.05.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ವಾರ್ಷಿಕ ಬ್ರಹ್ಮಕಲಶೋತ್ಸವ ಮತ್ತು ಅನಂತ ಯಜ್ಞಶಾಲೆ ಉದ್ಘಾಟನೆ.
ಶಿವಮೊಗ್ಗ : ನಗರದ ಏಕೈಕ ನಾಗನ ಕ್ಷೇತ್ರವಾದ ಶ್ರೀ ನಾಗಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮೇ 5 ರಿಂದ ಮೇ 7 ರ ತನಕ ದೇವಸ್ಥಾನದ “13ನೇ ವಾರ್ಷಿಕ ಬ್ರಹ್ಮಕಲಶೋತ್ಸವ” ಹಾಗೂ ದೇವಸ್ಥಾನದ ಆವರಣದಲ್ಲಿ ನಿರ್ಮಾಣವಾದ ಅನಂತ ಯಜ್ಞಶಾಲೆಯ ಲೋಕಾರ್ಪಣೆ ಮಾಡಲಾಗುತ್ತಿದೆ ಎಂದು ಶ್ರೀ ನಾಗ ಸುಬ್ರಮಣ್ಯ ಸ್ವಾಮಿ ದೇವಸ್ಥಾನದ ಸೇವಾ ಸಮಿತಿ ವತಿಯಿಂದ ತಿಳಿಸಲಾಯಿತು.
ಷಷ್ಠಿಯ ದಿವಸ ಬೆಳಿಗ್ಗೆ 9.00 ರಿಂದ ಅಷ್ಟೋತ್ತರ ಶತಪರಿಕಲಶ ಬ್ರಹ್ಮ ಕಲಶಾಭಿಷೇಕ, ಅಧಿವಾಸ ಕಲಾತತ್ವ ಹೋಮ ನಡೆಯುತ್ತದೆ. ಸರಿಯಾಗಿ 12.00 ಕ್ಕೆ ದಕ್ಷಿಣ ಕನ್ನಡದ ಹಸರಾಂತ ನಾಗಪಾತ್ರಿಗಳಾದ ವೇದಬ್ರಹ್ಮ ಶ್ರೀ ಸುಬ್ರಹ್ಮಣ್ಯ, ಎ. ಮಧ್ಯಸ್ತ್ರ ಅವರಿಂದ ದರ್ಶನ ಸೇವ ನಡೆಯುತ್ತದೆ. ಈ ಸೇವೆಯಲ್ಲಿ ಭಕ್ತರು ಕೂಡ ಭಾಗವಹಿಸಬಹುದು.ಮೊದಲು ಹಸರನ್ನು ನೊಂದಾಯಿಸಬೇಕು ಎಂದು ತಿಳಿಸಲಾಗಿದೆ.
ಇದನ್ನು ಒದಿ : https://cnewstv.in/?p=9636
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ : 9916660399.
ವಾರ್ಷಿಕ ಬ್ರಹ್ಮಕಲಶೋತ್ಸವ ಮತ್ತು ಅನಂತ ಯಜ್ಞಶಾಲೆ ಉದ್ಘಾಟನೆ. 2022-05-02