Breaking News

ಓವರಾಲ್ ಚಾಂಪಿಯನ್ ಟ್ರೋಫಿ ಪಡೆದ ಏಕಲವ್ಯ ಜೂಡೋ ಕ್ಲಬ್ ಕ್ರೀಡಾಪಟುಗಳು..

Cnewstv.in / 25.04.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಓವರಾಲ್ ಚಾಂಪಿಯನ್ ಟ್ರೋಫಿ ಪಡೆದ ಏಕಲವ್ಯ ಜೂಡೋ ಕ್ಲಬ್ ಕ್ರೀಡಾಪಟುಗಳು..

ಶಿವಮೊಗ್ಗ : ಬೆಂಗಳೂರಿನಲ್ಲಿ ನಡೆದ 40ನೇ ಕರ್ನಾಟಕ ಜೂಡೋ ಚಾಂಪಿಯನ್ ಶಿಪ್ ನಲ್ಲಿ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಏಕಲವ್ಯ ಜೂಡೋ ಕ್ಲಬ್ ನ ಕ್ರೀಡಾಪಟುಗಳು ಓವರಾಲ್ ಚಾಂಪಿಯನ್ ಟೋಪಿಯನ್ನು ಪಡೆದಿದ್ದಾರೆ.

ಮೇ 22 ಮತ್ತು 23ರಂದು ನಡೆದ ಚಾಂಪಿಯನ್ ಶಿಪ್ ಪಂದ್ಯಾವಳಿಯಲ್ಲಿ ಏಕಲವ್ಯ ಜೂಡೋ ಕ್ಲಬ್ ನ ಕ್ರೀಡಾಪಟುಗಳು 6 ಬಂಗಾರದ ಪದಕ, 4 ಬೆಳ್ಳಿಯ ಪದಕ ಹಾಗೂ 6 ಕಂಚಿನ ಪದಕಗಳನ್ನು ಪಡೆಯುವುದರ ಮೂಲಕ ಓವರಾಲ್ ಚಾಂಪಿಯನ್ ಟ್ರೋಫಿ ಪಡೆದ್ದಿದ್ದಾರೆ.

ಇದನ್ನು ಒದಿ‌ : https://cnewstv.in/?p=9554

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ : 9916660399.

Leave a Reply

Your email address will not be published. Required fields are marked *

*