Cnewstv.in / 7.4.2022 / ಬೆಂಗಳೂರು / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಪೆಟ್ರೋಲ್ – ಡೀಸೆಲ್ ಬೆಲೆ ತಟಸ್ಥ.. ಯಾವ ಯಾವ ಜಿಲ್ಲೆಯಲ್ಲಿ ಎಷ್ಟು ಬೆಲೆ ??
ಬೆಂಗಳೂರು : ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆಯಾದ ಹಿನ್ನೆಲೆಯಲ್ಲಿ ದಿನೇದಿನೇ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆಯಾಗುತ್ತಿತ್ತು. ಇಂದು ಪೆಟ್ರೋಲ್ ಡೀಸೆಲ್ ಬೆಲೆ ತಟಸ್ಥವಾಗಿದೆ.
ಮಾರ್ಚ್ 22ರಿಂದ ಏಪ್ರಿಲ್ 7 ರವರೆಗೆ ಬರೋಬ್ಬರಿ 14 ಬಾರಿ ಪೆಟ್ರೋಲ್ ಡೀಸೆಲ್ ದರ ಏರಿಕೆ ಮಾಡಲಾಗಿತ್ತು. ಪ್ರಸ್ತುತ ಪೆಟ್ರೋಲ್ ಪ್ರತಿ ಲೀಟರಿಗೆ 111.09 ಹಾಗೂ ಡೀಸೆಲ್ 94.79 ರೂಪಾಯಿಯಾಗಿದೆ.
ಪೆಟ್ರೋಲ್ ದರ :
ಬೆಂಗಳೂರು – 111.09. ಬೆಂಗಳೂರು ಗ್ರಾಮಾಂತರ – 110.74.. ದಕ್ಷಿಣ ಕನ್ನಡ – 110.29.. ದಾವಣಗೆರೆ – 113.09. ಧಾರವಾಡ – 110.84. ಬೆಳಗಾವಿ – 111.10. ಬಳ್ಳಾರಿ – 113.03. ಬೀದರ್ – 111.63. ಚಿತ್ರದುರ್ಗ – 112.16. ಗದಗ – 111.38. ಕಲಬುರಗಿ – 109.56.. ಶಿವಮೊಗ್ಗ – 112.56. ತುಮಕೂರು – 111.32. ಉಡುಪಿ – 111.13 ಉತ್ತರ ಕನ್ನಡ – ರೂ. 111.53. ಹಾಸನ – 110.92 ಹಾವೇರಿ – 111.53 ರೂಪಾಯಿ.
ಡೀಸೆಲ್ ದರಗಳು
ಬೆಂಗಳೂರು – 94.79. ಬೆಂಗಳೂರು ಗ್ರಾಮಾಂತರ – 94.48. ಬೆಳಗಾವಿ – 94.82 ಬಳ್ಳಾರಿ – 96.56 ಚಿಕ್ಕಮಗಳೂರು – 96.21. ಚಿತ್ರದುರ್ಗ – 95.62. ದಕ್ಷಿಣ ಕನ್ನಡ – 94.03. ದಾವಣಗೆರೆ – 96.46. ಧಾರವಾಡ – 94.59 ಬೀದರ್ – 95.30. ಚಿಕ್ಕಬಳ್ಳಾಪುರ – 95.20. ಶಿವಮೊಗ್ಗ – ರೂ. 96.04. ತುಮಕೂರು – ರೂ. 94.87. ಉಡುಪಿ – ರೂ. 94.79. ಉತ್ತರ ಕನ್ನಡ – ರೂ. 95.15. ಯಾದಗಿರಿ – ರೂ. 95.21. ಗದಗ – ರೂ. 95.07. ಕಲಬುರಗಿ – ರೂ. 94.82. ಮೈಸೂರು – ರೂ. 94.35 ರೂಪಾಯಿ.
ಇದನ್ನು ಒದಿ : https://cnewstv.in/?p=9286
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
Recent Comments