Breaking News

ಪ್ರಧಾನಿ ನರೇಂದ್ರ ಮೋದಿ ಹತ್ಯೆಗೆ ಸಂಚು..20 ಪ್ರಮುಖ ನಗರಗಳು ಟಾರ್ಗೆಟ್.. NIAಗೆ ಬಂದ ಇ – ಮೇಲ್ ನಲ್ಲಿ ಏನಿತ್ತು ??

Cnewstv.in / 1.4.2022 / ನವದೆಹಲಿ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಪ್ರಧಾನಿ ನರೇಂದ್ರ ಮೋದಿ ಹತ್ಯೆಗೆ ಸಂಚು..20 ಪ್ರಮುಖ ನಗರಗಳು ಟಾರ್ಗೆಟ್.. NIAಗೆ ಬಂದ ಇ – ಮೇಲ್ ನಲ್ಲಿ ಏನಿತ್ತು ??

ನವದೆಹಲಿ : ಪ್ರಧಾನಿ ನರೇಂದ್ರ ಮೋದಿಯವರ ಹತ್ಯೆಗೆ ಸಂಚು ರೂಪಿಸಿದ್ದು, ಬೆದರಿಕೆ ಇ-ಮೇಲ್ ರವಾನೆಯಾಗಿದ್ದು, ಈ ಬಗ್ಗೆ ರಾಷ್ಟ್ರೀಯ ತನಿಖಾ ದಳ ಮಾಹಿತಿ ನೀಡಿದ್ದು, ತನಿಖೆ ನಡೆಯುತ್ತಿದೆ.

ಇ-ಮೇಲ್ ನಲ್ಲಿ ಏನಿತ್ತು ??

ಪ್ರಧಾನಿ ಮೋದಿಯಿಂದ ನನ್ನ ಬದುಕು ಹಾಳಾಗಿದೆ. ನಾನು ಅವರನ್ನು ಬಿಡುವುದಿಲ್ಲ. ನಾನು ಎರಡು ಲಕ್ಷಕ್ಕೂ ಹೆಚ್ಚು ಜನರನ್ನ ಹತ್ಯೆ ಮಾಡುತ್ತೇನೆ. ನನ್ನ ಬಳಿ ಇಪ್ಪತ್ತಕ್ಕೂ ಹೆಚ್ಚು RDXಗಳು ಹಾಗೂ ಸ್ಲೀಪರ್ ಸೆಲ್ ಗಳು ಸಿದ್ದರಾಗಿದ್ದಾರೆ. ಇಪ್ಪತ್ತಕ್ಕೂ ಹೆಚ್ಚು ಪ್ರಮುಖ ನಗರಗಳಲ್ಲಿ ಬೃಹತ್ ದಾಳಿಯಲ್ಲ ನಡೆಸಲು ಪ್ಲಾನ್ ಮಾಡಿದ್ದೇನೆ. ಈಗಾಗಲೇ ಪ್ಲಾನ್ ರೆಡಿಯಾಗಿದೆ ನಾನು ಈಗಾಗಲೇ ಕೆಲವು ಉಗ್ರರನ್ನು ಭೇಟಿ ಮಾಡಿದ್ದೇನೆ. ಅವರು ನನಗೆ ಸಹಾಯ ಮಾಡಿದ್ದಾರೆ. ನಾನು ಪ್ರಧಾನಿ ಮೋದಿಯನ್ನು ಕೊಳ್ಳಲು ನಿಶ್ಚಯಿಸಿದ್ದೇನೆ..

ಇ ಮೇಲ್ ಅಲ್ಲಿ 20 ಕೆಜಿ RDX ಬಗ್ಗೆ ಉಲ್ಲೇಖ ಮಾಡಿದ್ದು, 20 ಸ್ಲಿಪ್ಪರ್ ಸೆಲ್ ಗಳ ಬಗ್ಗೆಯೂ ಪ್ರಸ್ತಾಪ ಮಾಡಲಾಗಿದೆ. ಅದರೆ ಈ ಇ – ಮೇಲ್ ಯಾರು, ಎಲ್ಲಿಂದ ಕಳುಹಿಸಿದ್ದಾರೆ. ಇದು ಎಷ್ಟು ನಿಜ ಎನ್ನುವುದರ ಬಗ್ಗೆ NIA ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ಇದನ್ನು ಒದಿ : https://cnewstv.in/?p=9233

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

Leave a Reply

Your email address will not be published. Required fields are marked *

*