Cnewstv.in / 20.03.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಹಳೇ ದ್ವೇಷದ ಹಿನ್ನೆಲೆಯಲ್ಲಿ NT ರಸ್ತೆಯಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಕೊಲೆ.
ಶಿವಮೊಗ್ಗ : ಹಳೆ ದ್ವೇಷದ ಹಿನ್ನೆಲೆಯಲ್ಲಿ ಇನ್ನೂ ರಸ್ತೆಯಲ್ಲಿ ಬಿಟ್ಟಿರುವ ನನ್ನ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ.
ಕಾರ್ ಪಾರ್ಕಿಂಗ್ ವಿಚಾರವಾಗಿ ಜಿಕೃಲ್ಲಾ ಖಾನ್ ಮತ್ತು ಗ್ಯಾಸ್ ಇಮ್ರಾನ್ ನಡುವೆ ಜಗಳವಾಗಿತ್ತು, ನಂತಹ ಇಮ್ರಾನ್ ತಂದೆ ಅಯೂಬ್ ಖಾನ್ ರವರು ಜಿಕೃಲ್ಲಾ ಖಾನ್ ಗ್ಯಾಸ್ ಅಂಗಡಿಗೆ ಬಂದು ಮೊಬೈಲ್ ಕಿತ್ತುಕೊಂಡು ಹೋಗಿದ್ದಾರೆಂದು ದೂರು ನೀಡಿದ್ದರೂ ಹಾಗೂ ಕೆಲವು ಸಣ್ಣಪುಟ್ಟ ವಿಚಾರವಾಗಿ ಅವರಿಬ್ಬರ ನಡುವೆ ಜಗಳವಾಗಿತ್ತು.
ನಿನ್ನೆ ರಾತ್ರಿ ಜಿಕೃಲ್ಲಾ ಖಾನ್ NT ರಸ್ತೆಯ ಫಲಕ್ ಶಾದಿ ಮಹಲ್ ರಸ್ತೆಯ ಪಕ್ಕದಲ್ಲಿ ನಿಂತಿದ್ದಾಗ ಇಮ್ರಾನ್ ಹಾಗೂ ರುಮಾನ್, ಮಸೀಮ್, ಕಾಲಾ ವಸೀಮ್, ಮತ್ತು ನಬೀಲ್ ಸೇರಿ ಹರಿತವಾದ ಆಯುಧದಿಂದ ಜಿಕೃಲ್ಲಾ ಖಾನ್ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ.
ಜಿಕೃಲ್ಲಾ ಖಾನ್ ಅವರನ್ನು ತಕ್ಷಣವೇ ಚಿಕಿತ್ಸೆಗೆಂದು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಯಿತು ಆದರೆ ಇಂದು ಬೆಳಗಿನ ಜಾವ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಇದನ್ನು ಒದಿ : https://cnewstv.in/?p=9095
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
C News TV Kannada News Online in cnewstv