Breaking News

ಚಿಕನ್ ಪ್ರಿಯರಿಗೆ ಶಾಕಿಂಗ್ ನ್ಯೂಸ್, ಗಗನಕ್ಕೇರಿದ ಕೋಳಿ ಮಾಂಸದ ಬೆಲೆ.

Cnewstv.in / 12.03.2022 / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಚಿಕನ್ ಪ್ರಿಯರಿಗೆ ಶಾಕಿಂಗ್ ನ್ಯೂಸ್, ಗಗನಕ್ಕೇರಿದ ಕೋಳಿ ಮಾಂಸದ ಬೆಲೆ.

ಹೈದ್ರಾಬಾದ್ : ಚಿಕನ್ ಪ್ರಿಯರ ಜೇಬಿಗೆ ಕತ್ತರಿ ಬಿದ್ದಿದೆ. ಕೋಳಿ ಮಾಂಸದ ಬೆಲೆ ವಿಪರೀತ ಏರಿಕೆಯಾಗಿದೆ. 200 ರೂಪಾಯಿ ಒಳಗಿದ್ದ ಚಿಕನ್ ಬೆಲೆ, ಇದೀಗ 250ರ ಗಡಿದಾಟಿದೆ. ಸುಮಾರು 300 ರೂಪಾಯಿ ಆಸುಪಾಸಿಗೆ ತಲುಪಿದೆ.

ಕಡಿಮೆ ಅವಧಿಯಲ್ಲಿ ಕೋಳಿಯ ಬೆಲೆ ಏರಿಕೆಯಾಗಿದೆ.
ಇನ್ನು ಜೀವಂತ ಕೋಳಿ ಕೆ.ಜಿಗೆ 100 ರಿಂದ 120 ರೂಪಾಯಿ ಇತ್ತು. ಆದರೆ ಇದೀಗ ಜೀವಂತ ಕೋಳಿ ಪ್ರತಿ ಕೆಜಿಗೆ 150ರ ಗಡಿದಾಟಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ.‌

ಕುಕ್ಕುಟೋದ್ಯಮದ ಮೇಲೆ ಭಾರಿ ಹೊಡೆತ ಬಿದ್ದ ಕಾರಣ ಉತ್ಪಾದಕರ ಸಂಖ್ಯೆ ಕಡಿಮೆಯಾಗಿದೆ. ಹಾಗಾಗಿ ಕೋಳಿ ಮಾಂಸದ ಬೆಲೆ ಏರಿಕೆಯಾಗಿದೆ ಎಂದು ಹೇಳಲಾಗುತ್ತಿದೆ.

ಇದನ್ನು ಒದಿ : https://cnewstv.in/?p=8980

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

Leave a Reply

Your email address will not be published. Required fields are marked *

*