Breaking News

ಯುದ್ಧಪೀಡಿತ ಉಕ್ರೇನ್ ನಾ ಖಾರ್ಕಿವ್‌ನಿಂದ ಜಿಲ್ಲೆಗೆ ಆಗಮಿಸಿದ ವಿದ್ಯಾರ್ಥಿ..

Cnewstv.in / 08.03.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಯುದ್ಧಪೀಡಿತ ಉಕ್ರೇನ್ ನಾ ಖಾರ್ಕಿವ್‌ನಿಂದ ಜಿಲ್ಲೆಗೆ ಆಗಮಿಸಿದ ವಿದ್ಯಾರ್ಥಿ..

ಶಿವಮೊಗ್ಗ : ಯುದ್ಧಪೀಡಿತ ಉಕ್ರೇನ್ ನಾ ಖಾರ್ಕಿವ್‌ನಿಂದ ಜಿಲ್ಲೆಗೆ ವಿದ್ಯಾರ್ಥಿಯೊಬ್ಬರು ಆಗಮಿಸಿದ್ದಾರೆ.‌

ಖಾರ್ಕಿವ್‌ ನಗರದಲ್ಲಿ ಸಿಲುಕಿಕೊಂಡಿದ್ದ ಆದೀಶ್ ಎಂಬ ವಿದ್ಯಾರ್ಥಿ ತವರು ಜಿಲ್ಲೆಗೆ ಆಗಮಿಸಿದ್ದಾರೆ. ಮೂಲತಹ ಸೊರಬ ತಾಲೂಕಿನ ಅದೀಶ್ ಮೂರನೇ ವರ್ಷದ ಎಂಬಿಬಿಎಸ್ ಓದುತ್ತಿದ್ದಾನೆ.‌

ಕಾರ್ಕೀವ್ ನಗರದಿಂದ ಪೊಲೆಂಡ್ ಬಾರ್ಡರ್ ತಲುಪಿದ್ದ ಅದೀಶ್ ಅಲ್ಲಿಂದ ಟ್ರೈನ್ ಹಾಗೂ ಬಸ್ ಮೂಲಕ ಸ್ನೇಹಿತರ ಜೊತೆ ಪೊಲೆಂಡ್ ತಲುಪಿದ್ದರು. ನಂತರ ನಿನ್ನೆ ಬೆಳಿಗ್ಗೆ ಬೆಂಗಳೂರಿಗೆ ಬಂದು ಇಂದು ಬೆಳಿಗ್ಗೆ ಶಿವಮೊಗ್ಗ ಜಿಲ್ಲೆಯ ಸೊರಬಕ್ಕೆ ಆಗಮಿಸಿದರು.

ಇದನ್ನು ಒದಿ : https://cnewstv.in/?p=8895

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

Leave a Reply

Your email address will not be published. Required fields are marked *

*