Breaking News

ಮಾರ್ಚ್ 5 ರಿಂದ ಆಗುಂಬೆ ಘಾಟಿಯಲ್ಲಿ ವಾಹನ ಸಂಚಾರ ಬಂದ್. ಪರ್ಯಾಯ ಮಾರ್ಗ ಯಾವುದು ??

Cnewstv.in / 03.03.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಮಾರ್ಚ್ 5 ರಿಂದ ಆಗುಂಬೆ ಘಾಟಿಯಲ್ಲಿ ವಾಹನ ಸಂಚಾರ ಬಂದ್. ಪರ್ಯಾಯ ಮಾರ್ಗ ಯಾವುದು ??

ಶಿವಮೊಗ್ಗ : ರಾಷ್ಟ್ರಿಯ ಹೆದ್ದಾರಿ 169 ಆಗುಂಬೆ ಘಾಟಿಯಲ್ಲಿ 10 ದಿನ ವಾಹನ ಸಂಚಾರ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ಆದೇಶ ಹೊರಡಿಸಿದ್ದಾರೆ.‌

ಆಗುಂಬೆ ಘಾಟಿಯಲ್ಲಿ ರಸ್ತೆ ದುರಸ್ತಿ ಕಾರ್ಯ ಹಮ್ಮಿಕೊಂಡ ಕಾರಣ ಮಾರ್ಚ್ 5 ರಿಂದ 15 ರವರೆಗೆ ಬೆಳಿಗ್ಗೆ 7 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ವಾಹನ ಸಂಚಾರ ನಿಷೇಧಿಸಲಾಗಿದೆ.‌

ಪರ್ಯಾಯ ಮಾರ್ಗಗಳು…

* ಲಘು ವಾಹನಗಳು = ತೀರ್ಥಹಳ್ಳಿ – ಕೊಪ್ಪ – ಶೃಂಗೇರಿ – ಮಳಾಘಟ್ – ಕಾರ್ಕಳ – ಉಡುಪಿ. ಮುಖಾಂತರ ಚಲಿಸುವುದು.

* ಲಘು ಮತ್ತು ಭಾರಿ ವಾಹನಗಳು = ತೀರ್ಥಹಳ್ಳಿ – ಮಾಸ್ತಿಕಟ್ಟೆ – ಹೊಸಂಗಡಿ – ಸಿದ್ದಾಪುರ – ಕುಂದಾಪುರ – ಉಡುಪಿ. ಮುಖಾಂತರ ಚಲಿಸುವುದು. ‌

ಇದನ್ನು ಒದಿ : https://cnewstv.in/?p=8841

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

Leave a Reply

Your email address will not be published. Required fields are marked *

*