Cnewstv.in / 01.03.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಪೊಲೀಸ್ ಇಲಾಖಾ ವತಿಯಿಂದ ರೂಟ್ ಮಾರ್ಚ..
ಶಿವಮೊಗ್ಗ : ನಗರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಇಂದು ಸಂಜೆ ಪೊಲೀಸ್ ಇಲಾಖಾ ವತಿಯಿಂದ ಶಿವಮೊಗ್ಗ ಜಿಲ್ಲಾ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು, ಕೆಎಸ್ಆರ್.ಪಿ ಹಾಗೂ ಆರ್.ಎ.ಎಫ್ ತಂಡದಿಂದ ರೂಟ್ ಮಾರ್ಚ ನಡೆಸಲಾಯಿತು.
ಶಿವಮೊಗ್ಗ ನಗರದ ಸಿದ್ದೇಶ್ವರ ವೃತ್ತದಿಂದ ಪ್ರಾರಂಭವಾಗಿರುವ ರೂಟ್ ಮಾರ್ಚ್ ವಿನಾಯಕ ಸರ್ಕಲ್, ಗೋಪಾಳ ಬಸ್ ನಿಲ್ದಾಣ, ರಂಗನಾಥ ಬಡಾವಣೆ, ಕುರುಬರ ಕೇರಿ ಕೊರಮರ ಕೇರಿ, ಟಿಪ್ಪೂನಗರ ಚಾನೆಲ್ ಏರಿಯಾ, ಬುದ್ದ ನಗರ, RML ನಗರ, ಟೆಂಪೋ ಸ್ಟ್ಯಾಂಡ್, ಕ್ಲಾರ್ಕ್ಕ ಪೇಟೆ, ರವಿವರ್ಮ ಬೀದಿ.
ಸಿದ್ಯ್ಯ ವೃತ್ತ, ಮೆಹಬೂಬ್ ಗಲ್ಲಿ, ಗಾಂಧಿ ಬಜಾರ್ ಮುಖ್ಯ ರಸ್ತೆ, ತಿರುಪಳ್ಳಯ್ಯನಕೇರಿ, ಲಷ್ಕರ್ ಮೊಹಲ್ಲಾ, ಓಲ್ಡ್ ಬಾರ್ ಲೈನ್ ರಸ್ತೆ, ಹೊಳೆ ಬಸ್ ನಿಲ್ದಾಣ, ಸಂಗೊಳ್ಳಿರಾಯಣ್ಣ ವೃತ್ತ, ರಾಗಿಗುಡ್ಡ ಕ್ರಾಸ್, ನೇತಾಜಿ ಸರ್ಕಲ್ ರಾಗಿಗುಡ್ಡ ಮುಖಾಂತರ ಶನೇಶ್ವರ ಸ್ವಾಮಿ ದೇವಸ್ಥಾನ ರಾಗಿಗುಡ್ಡದಲ್ಲಿ ಮುಕ್ತಾಯವಾಯಿತು.
ಇದನ್ನು ಒದಿ : https://cnewstv.in/?p=8796
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
Recent Comments