Cnewstv.in / 25.02.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಹರ್ಷ ಕುಟುಂಬದವರನ್ನು ಭೇಟಿಯಾದ ವಿಧಾನಪರಿಷತ್ ಶಾಸಕ ಎಸ್. ರುದ್ರೇಗೌಡ.
ಶಿವಮೊಗ್ಗ : ಬಜರಂಗದಳ ಕಾರ್ಯಕರ್ತ ಹರ್ಷ ಕುಟುಂಬದವರನ್ನು ವಿಧಾನಪರಿಷತ್ ಶಾಸಕ ರುದ್ರೇಗೌಡ ಅವರು ಭೇಟಿಯಾಗಿ ಸಾಂತ್ವನ ಹೇಳಿದರು.
ಹರ್ಷ ಕುಟುಂಬಕ್ಕೆ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅವರು ಕಳುಹಿಸಿದ .2 ಲಕ್ಷ ಹಣವನ್ನು ಕುಟುಂಬಸ್ಥರಿಗೆ ನೀಡಿದರು ಹಾಗೂ ವೈಯಕ್ತಿಕವಾಗಿ 2 ಲಕ್ಷ ಹಣಗಳನ್ನು ನೀಡಿ ಕುಟುಂಬದವರಿಗೆ ಧೈರ್ಯ ತುಂಬಿದರು
ಇದನ್ನು ಒದಿ : https://cnewstv.in/?p=8722
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
Recent Comments