Breaking News

ಸ್ಮಾರ್ಟ್ ಸಿಟಿ ಗಂಡಾಂತರ, ಗುಂಡಿಗೆ ಬಿದ್ದ ಬಾಲಕ, ವಿಡಿಯೋ ವೈರಲ್.

Cnewstv.in / 24.02.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಸ್ಮಾರ್ಟ್ ಸಿಟಿ ಗಂಡಾಂತರ, ಗುಂಡಿಗೆ ಬಿದ್ದ ಬಾಲಕ, ವಿಡಿಯೋ ವೈರಲ್.

ಶಿವಮೊಗ್ಗ : ನಗರದಲ್ಲಿ ನಡೆಯುತ್ತಿರುವ ಅವೈಜ್ಞಾನಿಕ ಸ್ಮಾರ್ಟ್ ಸಿಟಿ ಕಾಮಗಾರಿಯಿಂದಾಗಿ ಜನರು ಹೈರಾಣಾಗಿದ್ದಾರೆ. ಈ ಕಾಮಗಾರಿ ಗಳಿಂದಾಗಿ ಜನರು ದಿನ ಒಂದಿಲ್ಲೊಂದು ಗಂಡಾಂತರಗಳನ್ನು ಎದುರಿಸುತ್ತಿದ್ದಾರೆ.

https://fb.watch/bn9bx-KlXP/

ನಗರದ ಜೈಲ್ ರಸ್ತೆಯಲ್ಲಿ ಚರಂಡಿ ನಿರ್ಮಿಸಲಾಗಿದೆ. ಚರಂಡಿಯ ಮೇಲ್ಭಾಗದಲ್ಲಿ ಸ್ಲಾಬ್ ಗಳನ್ನು ಅಳವಡಿಸಲಾಗಿದೆ. ಆದರೆ ಸಂಪೂರ್ಣವಾಗಿ ಸ್ಲಾಬ್ ಗಳನ್ನ ಅಳವಡಿಸದೆ ಅಲ್ಲಲ್ಲಿ ಹಾಗೆ ಬಿಟ್ಟಿದ್ದಾರೆ.

ನೆನ್ನೆ ಸಂಜೆ ಬಾಲಕನೊಬ್ಬನ ನಡೆದುಕೊಂಡು ಹೋಗುವಾಗ ಚರಂಡಿಗೆ ಬಿದ್ದಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಒಟ್ಟಿನಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿಗಳು ದಿನಾ ಒಂದಿಲ್ಲೊಂದು ಅವಾಂತರಗಳನ್ನು ಸೃಷ್ಟಿ ಮಾಡುತ್ತಿದೆ.

ಇದನ್ನು ಒದಿ : https://cnewstv.in/?p=8700

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

Leave a Reply

Your email address will not be published. Required fields are marked *

*