Cnewstv.in / 22.02.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಶಿವಮೊಗ್ಗ ನಗರಕ್ಕೆ ಹೆಚ್ಚುವರಿಯಾಗಿ ಪೊಲೀಸರ ನಿಯೋಜನೆ ?? ಎಷ್ಟು ಮಂದಿ ಪೊಲೀಸರು ಬಂದಿದ್ದಾರೆ ಗೊತ್ತಾ ??
ಶಿವಮೊಗ್ಗ : ಬಜರಂಗ ಕಾರ್ಯಕರ್ತನ ಹತ್ಯೆ ನಂತರ ನಗರದಲ್ಲಿ ಜರುಗಿದ ಗಲಭೆ ಹಿನ್ನೆಲೆಯಲ್ಲಿ ಶಿವಮೊಗ್ಗ ನಗರ ವ್ಯಾಪ್ತಿಗೆ ಒಳಪಡುವ ಎಲ್ಲಾ ಪ್ರದೇಶಗಳಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಹೆಚ್ಚುವರಿಯಾಗಿ ಪೊಲೀಸರ ನಿಯೋಜನೆ ಮಾಡಲಾಗಿದೆ.
3 ಎಸ್ ಪಿ, ಒಬ್ಬರು ಹೆಚ್ಚುವರಿ ರಕ್ಷಣಾಧಿಕಾರಿ, 12 ಡಿವೈಎಸ್ ಪಿ, 39 ಇನ್ಸ್‌ಪೆಕ್ಟರ್, 54 ಸಬ್ ಇನ್ಸ್ ಪೆಕ್ಟರ್, 48 ಎಎಸ್ಐ, 819 ಹೆಚ್ ಸಿ/ ಪಿಸಿ, 20 KSRP ತುಕಡಿಗಳು, 10 ಡಿಎಅರ್ ತುಕಡಿಗಳು ಮತ್ತು 1 RAF ತುಕಡಿಯನ್ನು ಯೋಜನೆ ಮಾಡಲಾಗಿದೆ.
ಇದನ್ನು ಒದಿ : https://cnewstv.in/?p=8637
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
Recent Comments