Breaking News

“ಬೇಟಿ ಪಡಾವ್ ಬೇಟಿ ಬಚಾವ್” ಅಂತ ಹೇಳಿದವರು ಇವತ್ತು ಮಾಡ್ತಾ ಇರೋದು ಏನು

Cnewstv.in / 17.02.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

“ಬೇಟಿ ಪಡಾವ್ ಬೇಟಿ ಬಚಾವ್” ಅಂತ ಹೇಳಿದವರು ಇವತ್ತು ಮಾಡ್ತಾ ಇರೋದು ಏನು ??

ಶಿವಮೊಗ್ಗ : ಹಿಜಾಬ್ ಧರಿಸಿ ಕಮಲಾ ನೆಹರು ಕಾಲೇಜಿಗೆ ಆಗಮಿಸಿದ ವಿದ್ಯಾರ್ಥಿನಿಯರಿಗೆ ಕಾಲೇಜಿನ ಒಳಕೆ ಪ್ರವೇಶವನ್ನು ನಿರಾಕರಿಸಿದ ಹಿನ್ನೆಲೆಯಲ್ಲಿ ಕಾಲೇಜಿನ ಮುಂಭಾಗ ವಿದ್ಯಾರ್ಥಿನಿಯರು ಆಕ್ರೋಶವನ್ನು ವ್ಯಕ್ತಪಡಿಸಿದರು. ಹಿಜಾಬ್ ನಮ್ಮ ಗೌರವ. ಇದನ್ನು ನಾವು ಚಿಕ್ಕಂದಿರಿಂದಲೂ ಧರಿಸುತ್ತಿದ್ದೇವೆ. ನಮಗೆ ಹಿಜಾಬ್ ಬೇಕು, ಶಿಕ್ಷಣವು ಬೇಕು ಎಂದರು.

ಇದನ್ನು ಒದಿ : https://cnewstv.in/?p=8486

 

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

Leave a Reply

Your email address will not be published. Required fields are marked *

*