Cnewstv.in /16.02.2022 / ಶಿವಮೊಗ್ಗ/ ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಅದ್ದೂರಿಯಾಗಿ ನಡೆದ ಕೋಟೆ ಶ್ರೀರಾಮಾಂಜನೇಯ ರಥೋತ್ಸವ.
ಶಿವಮೊಗ್ಗ : ಇಂದು ನಗರದ ಕೋಟೆ ಶ್ರೀ ರಾಮಾಂಜನೇಯ ಸ್ವಾಮಿ ರಥೋತ್ಸವವನ್ನು ಅದ್ದೂರಿಯಾಗಿ ನಡೆಯಿತು.
ಸಾವಿರಾರು ಭಕ್ತರು ಶ್ರದ್ಧಾಭಕ್ತಿಂದ ದೇವರ ದರ್ಶನವನ್ನು ಪಡೆದರು. ನೂರಾರು ಜನ ಸಂಜೆಯವರೆಗೂ ದೇವಸ್ಥಾನಕ್ಕೆ ಆಗಮಿಸಿ ದರ್ಶನವನ್ನು ಪಡೆದರು. ಇನ್ನೂ ರಥಕ್ಕೆ ಹೂ, ಬಾಳೆಹಣ್ಣು, ತೆಂಗಿನಕಾಯಿಗಳನ್ನು ಸಮರ್ಥಿಸಿದರು.





ಇದನ್ನು ಒದಿ : https://cnewstv.in/?p=8476
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
C News TV Kannada News Online in cnewstv