Cnewstv.in /16.02.2022 / ಶಿವಮೊಗ್ಗ/ ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ನಾವೇನು ಕೊಲೆ ಮಾಡೋಕೆ ಹೋಗ್ತಿದೀವಾ?? ಓದೋಕೆ ಹೋಗ್ತಿದೀವಿ..ಕಾಲೇಜು ಮುಂಭಾಗ ವಿದ್ಯಾರ್ಥಿನಿ ಆಕ್ರೋಶ
ಶಿವಮೊಗ್ಗ : ಹಿಜಾಬ್ ಧರಿಸಿದ ವಿದ್ಯಾರ್ಥಿನಿಗೆ ಕಾಲೇಜ್ ಒಳಗಡೆ ಪ್ರವೇಶವನ್ನು ನಿರಾಕರಿಸಿದ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿ ಕಾಲೇಜಿನ ಹೊರಭಾಗದಲ್ಲಿ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ನಾವೇನು ಕೊಲೆ ಮಾಡೋಕೆ ಹೋಗ್ತಿದೀವಾ?? ಒದೋಕೆ ಹೋಗ್ತಿದೀವಿ. ನಾವು ಮುಸ್ಲಿಂ ಅಗಿ ಹಿಜಾಬ್ ತೆಗೆಯಬೇಕಾ?? ಇದು ನಮ್ಮ ಗೌರವ. ಯಾವುದೇ ಕಾರಣಕ್ಕೂ ನಾವು ಹಿಜಾಬ್ ತೆಗೆಯುವುದಿಲ್ಲ. ಮುಸ್ಲಿಂ ಹುಡುಗಿಯರು ಓದೋಕೆ ಬಂದರೆ ನೀವು ಗೌರವ ಕೊಡಬೇಕು ಅದನ್ನ ಬಿಟ್ಟು ನೀವು ಮಾಡುತ್ತಿರುವುದು ಏನು ??
ನನ್ನ ಪ್ರಾಣ ಹೋದರೂ ನಾವು ಹಿಜಾಬ್ ತಗಿಯೊಲ್ಲ. ಇಂದು ಹಿಜಾಬ್ ತೆಗೆದು ಕಾಲೇಜಿಗೆ ಬನ್ನಿ ಎಂದು ಹೇಳತ್ತಿರಾ.. ಮುಂದೆ ಮುಸ್ಲಿಂ ನವರು ಕಾಲೇಜಿಗೆ ಬರಲೇಬೇಡಿ ಅಂತ ಹೇಳ್ತೀರಾ.. ಹಿಜಾಬ್ ನಮ್ಮ ಗೌರವ ಎಂದು ಆಕ್ರೋಶವನ್ನು ವ್ಯಕ್ತಪಡಿಸಿದರು
ಇದನ್ನು ಒದಿ : https://cnewstv.in/?p=8464
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
C News TV Kannada News Online in cnewstv