Breaking News

ನೀರಿನ ಕಂದಾಯ ವಸೂಲಾತಿಗೆ ವಿಶೇಷ ಕೌಂಟರ್. ಎಲ್ಲೆಲ್ಲಿ ಇದೆ ಈ ವಿಶೇಷ ಕೌಂಟರ್ ಗಳು..

Cnewstv.in / 11.02.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ನೀರಿನ ಕಂದಾಯ ವಸೂಲಾತಿಗೆ ವಿಶೇಷ ಕೌಂಟರ್. ಎಲ್ಲೆಲ್ಲಿ ಇದೆ ಈ ವಿಶೇಷ ಕೌಂಟರ್ ಗಳು..

ಶಿವಮೊಗ್ಗ : ಶಿವಮೊಗ್ಗ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಿರ್ವಹಣಾ ವಿಭಾಗ ಮತ್ತು ಉಪವಿಭಾಗವು ದಿ: 13/02/2021 ರ ಭಾನುವಾರದಂದು 2021-22 ನೇ ಸಾಲಿನ ನೀರಿನ ಕಂದಾಯ ಮತ್ತು ಬಾಕಿ ಕಂದಾಯ ವಸೂಲಾತಿಗಾಗಿ ವಿಶೇಷ ಕೌಂಟರ್ ಆರಂಭ ಮಾಡಲಾಗಿದೆ.

ವಿಶೇಷ ಕೌಂಟರ್ ಗಳು…

* ಚನ್ನಬಸವೇಶ್ವರ ದೇವಸ್ಥಾನದ ಹತ್ತಿರ ಮಲವಗೊಪ್ಪ,
* ಗಾಯಿತ್ರಿ ಶಾಲೆ ಹೆಚ್.ಸಿದ್ದಯ್ಯ ರಸ್ತೆ,
* ಅಶೋಕನಗರ ಆಟೋಸ್ಟ್ಯಾಂಡ್ ಹತ್ತಿರ,
* ಗೋಪಾಳ ಕೊನೆ ಬಸ್‍ಸ್ಟಾಪ್ ಹತ್ತಿರ ಗೋಪಾಳ,
* ಕಿದ್ವಾಯಿ ಶಾಲೆ ಹತ್ತಿರ ಆರ್.ಎಂ.ಎಲ್.ನಗರ

ನೀರಿನ ಖಾತೆದಾರರು ಬಾಕಿ ಉಳಿಸಿಕೊಂಡಿರುವ ನೀರಿನ ಕಂದಾಯವನ್ನು ಪಾವತಿಸದಿದ್ದಲ್ಲಿ ನೀರಿನ ಸಂಪರ್ಕವನ್ನು ಕಡಿತಗೊಳಿಸುವುದು ಅನಿವಾರ್ಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಕರ್ನಾಟಕ ನಗರ ನೀರುಸರಬರಾಜು ಮತ್ತು ಒಳಚರಂಡಿ ಮಂಡಳಿಯ ಸಹಾಯಕ ಕಾರ್ಯಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನು ಒದಿ : https://cnewstv.in/?p=8352

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

Leave a Reply

Your email address will not be published. Required fields are marked *

*