Breaking News

ಲಕ್ಷ್ಮಿಗೆ ಅಧಿಪತಿ ಜೈಲಿಗೆ ಅತಿಥಿ : ಡಿಕೆಶಿಗೆ ತಿರುಗೇಟು ನೀಡಿದ ರೇಣುಕಾಚಾರ್ಯ.

Cnewstv.in / 10.02.2022 / ಬೆಂಗಳೂರು/ ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಲಕ್ಷ್ಮಿಗೆ ಅಧಿಪತಿ ಜೈಲಿಗೆ ಅತಿಥಿ : ಡಿಕೆಶಿಗೆ ತಿರುಗೇಟು ನೀಡಿದ ರೇಣುಕಾಚಾರ್ಯ.

ಬೆಂಗಳೂರು : ಶಾಸಕ ರೇಣುಕಾಚಾರ್ಯ ಗಾದೆ ಮಾತಿನ ಮೂಲಕ ಟ್ವಿಟರ್ ನಲ್ಲಿ ಡಿ.ಕೆ ಶಿವಕುಮಾರ್ ಅವರಿಗೆ ತಿರುಗೇಟು ನೀಡಿದ್ದಾರೆ.

ರೇಣುಕಾಚಾರ್ಯರ ವಿರುದ್ಧ ಡಿಕೆ ಶಿವಕುಮಾರ್ ಅವರು ವ್ಯಂಗ್ಯವಾಡಿದರು. ಅದಕ್ಕೆ ಪ್ರತಿಯಾಗಿ ಒಗಟು ಬಿಡಿಸಿ ಎಂದು “ಲಕ್ಷ್ಮಿಗೆ ಅಧಿಪತಿ ಜೈಲಿಗೆ ಅತಿಥಿ” ಎಂದು ಟ್ವೀಟ್ ಮಾಡಿದ್ದರು.

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಶಾಸಕ ರೇಣುಕಾಚಾರ್ಯ ಅವರಿಗೆ “ಅವರು ಮುತ್ತುರಾಜ, ಅವರ ಬಗ್ಗೆ ಮಾತನಾಡಲ್ಲ, ನಮ್ಮನೆ ಪಕ್ಕದ ಮುತ್ತುರಾಜ ಅಲ್ಲ, ಅವರು ಬೇರೆ ಮುತ್ತುರಾಜ” ಎಂದು ವ್ಯಂಗ್ಯವಾಡಿದ್ದರು ಇದಕ್ಕೆ ಪ್ರತಿಯಾಗಿ “ಅತಿಯಾಗಿ ಲಕ್ಷ್ಮಿ ವರಿಸಲು ಹೋಗಿ, ತಿಹಾರ್ ಜೈಲಿಗೆ ಹೋದವರಿಗೆ ನನ್ನ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಗಾಜಿನಮನೆಯಲ್ಲಿದ್ದೀರಿ ಡಿಕೆಶಿ ಹುಶಾರ್. ಮಾತು ನಿಮ್ಮೊಬ್ಬರ ಸ್ವತ್ತಲ್ಲ ಎಂದು ತಿರುಗೇಟು ನೀಡಿದ್ದಾರೆ.

ಇದನ್ನು ಒದಿ : https://cnewstv.in/?p=8344

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

Leave a Reply

Your email address will not be published. Required fields are marked *

*