Cnewstv.in / 07.02.2022 / ಉಡುಪಿ/ ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಧರಿಸುವುದು ಸಮಾನತೆ ಅಲ್ಲ.. ಸುರೈಯ್ಯ ಅಂಜುಮ್ ಹೇಳಿಕೆಯಾ ವಿಡಿಯೋ ವೈರಲ್..!!
ಉಡುಪಿ : ಹಿಜಾಬ್ ಧರಿಸುವುದರ ಬಗ್ಗೆ ಸುರೈಯ್ಯ ಅಂಜುಮ್ ಮಾಡಿದ ಫೇಸ್ಬುಕ್ ಲೈವ್ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ..
ಈ ದೇಶ ನನಗೆ ನನ್ನದೇ ಧರ್ಮದ ಆಚರಣೆಗೆ ಸಂವಿಧಾನದಲ್ಲಿ ಮುಕ್ತವಾದ ಅವಕಾಶವನ್ನು ನೀಡಿದೆ. ಆದರೆ ನಮ್ಮ ಸಂವಿಧಾನ ನೀಡಿರುವಂತಹ ಹಕ್ಕನ್ನು ದುರುಪಯೋಗ ಪಡೆದುಕೊಳ್ಳುತ್ತಿರುವ ನಾವು ದೇಶದ ಮೇಲೆ ಇದ್ದಂತಹ ಅಭಿಮಾನವನ್ನು ಎಲ್ಲೋ ಕಡಿಮೆಯಾಗಿದೆ ಅಂತ ಹೇಳಿಕೆ ಇಷ್ಟಪಡುತ್ತೇನೆ.
ನನಗೆ ನನ್ನ ಧರ್ಮದ ಆಚರಣೆಯ ಅವಕಾಶ ನೀಡಿದೆ ಆದರೆ ನಾನು ಈ ಧರ್ಮವನ್ನು ನನ್ನ ಮನೆಯೊಳಗೆ ಇಟ್ಕೊಂಡು ಬರಬೇಕು. ಮನೆಯ ಹೊರಗೆ ಹೋಗುವಾಗ ನಾನು ಮೊದಲು ಭಾರತೀಯಳು. ಶಿಕ್ಷಣಕ್ಕಿಂತ ದೊಡ್ಡ ಧರ್ಮ ಬೇರೆ ಇದ್ಯ ಅಂತ ಕೇಳಿಕೆ ಇಷ್ಟಪಡುತ್ತೇನೆ??
ನನಗೆ ನನ್ನ ಧರ್ಮ ಎಷ್ಟು ಮುಖ್ಯವೋ ಅದಕ್ಕಿಂತಲೂ ಮುಖ್ಯ ನನ್ನ ದೇಶ. ನನ್ನ ದೇಶವನ್ನು ಬಹಳಷ್ಟು ಪ್ರೀತಿಸುತ್ತೀನಿ ಧರ್ಮವನ್ನು ಆಚರಣೆ ಕೂಡ ಮಾಡ್ತೀನಿ. ಧರ್ಮದ ನೀತಿ-ನಿಯಮಗಳನ್ನು ಕೂಡ ಆಚರಣೆ ಮಾಡ್ತೀನಿ ಆದರೆ ದೇಶವನ್ನು ಅಷ್ಟೇ ಪ್ರೀತಿಸುತ್ತೇನೆ ಎಂದಿದ್ದಾರೆ.
ಮುಂದುವರೆದ ವಿಡಿಯೋ ಭಾಗ..
ಇದನ್ನು ಒದಿ : https://cnewstv.in/?p=8266
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
C News TV Kannada News Online in cnewstv