Breaking News

ಯಾವುದೇ ಪರಿವರ್ತನೆ ತರಲು ಜನರ ಸಹಾಕರ ಅಗತ್ಯ.

Cnewstv.in / 30.01.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಯಾವುದೇ ಪರಿವರ್ತನೆ ತರಲು ಜನರ ಸಹಾಕರ ಅಗತ್ಯ.

ಶಿವಮೊಗ್ಗ : ಮಾದಕ ವ್ಯಸಣ ಮುಕ್ತ ಸಮಾಜ ಅಭಿಯಾನ ಕಾರ್ಯಕ್ರಮ ಉದ್ಘಾಟನೆಯೆನ್ನು ಆರ್ ಎಂ ಎಲ್ ನಗರದ ಕಿದ್ವಾಯಿ ಶಾಲೆಯಲ್ಲಿ ಡಿ ವೈ ಎಸ್ ಪಿ ಪ್ರಕಾಶ್ ಮುನ್ನೂವಳ್ಳಿ ನೆರವೇರಿಸಿದರು ಇ ಸಂಧರ್ಭದಲ್ಲಿ ಮಾತಾನಡುತ್ತ ಯಾವುದೇ ಪರಿವರ್ತನೆ ತರಲು ಜನರ ಸಹಕಾರ ಅಗತ್ಯವಾಗಿರುತ್ತದೆ.

ಇಂದಿನ ಯುವ ಪೀಳಿಗೆಯಲ್ಲಿ ಬಹುತೇಕರು ಮಾದಕ ವಸ್ತು ಸೇವನೆ ಮಾಡುತ್ತಿದ್ದು ಇದರ ದುಷ್ಪರಿಣಾಮ ಅವರ ಕುಟುಂಬದ ಮತ್ತು ಸಮಾಜದ ಮೇಲೆ ಬಿರುತ್ತದೆ ಇ ನಿಟ್ಟಿನಲ್ಲಿ ಆಜೆಕಾ ಇನ್ ಕಿಲಾಬ್ ಪತ್ರಿಕೆ ಮತ್ತು ಸುದ್ದಿ ಭಾರತಿ ಸಮಸ್ಧೆ ವತಿಯಿಂದ ಮಾದಕ ವಸ್ತುಗಳ ವ್ಯಸನ ದಿಂದ ಆಗುವ ದುಷ್ಪರಿಣಾಮದ ಬಗ್ಗೆ ಅರಿವು ಮೂಡಿಸಲು ಕಿರು ಸಿನಿಮಾ ಬಿಡುಗಳೆ ಮತ್ತು ನಿರಂತರ ಮನೆ ಮನೆಗೆ ಭೇಟಿ ನೀಡಿ ಇದರ ಬಗ್ಗೆ ತಿಳುವಳಿಕೆ ನೀ ಡುವ ಕಾರ್ಯ ಶ್ಲಾಘನೀಯ ಇವರ ಇ ಕಾರ್ಯಕ್ಕೆ ಪೊಲೀಸ್ ಇಲಾಖೆ ವತಿಯಿಂದ ಸಹಾಕರ ನೀಡಲು ಸದಾ ಸಿದ್ಧವಾಗುರುತ್ತದೆ

ಈ ಸಂಧರ್ಭದಲ್ಲಿ ಪೋಲೀಸ್ ಇಲಾಖೆಯಲ್ಲಿ 29 ವರ್ಷ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿತ್ತಿರುವ ಪಿ ಎಸ್ ಐ ರಾಹತ್ ಅಲಿ ರವರಿಗೆ ಸಮಸ್ಥೆ ವತಿಯಿಂದ ಸನ್ಮಾನಿಸಲಾಯಿತು ದೂಡ್ಡ ಪೇಟೆ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ಹರೀಶ್ ಕುಮಾರ್ ಸೋನ ಹೊಂಡ ಪಾಲುದಾರ ಖಾದರ್ ಭಾಷಾ ಎಕ್ಸ್ ಕಾರ್ಪೊರೇಟರ್ ವಾಹಿದ್ ಅಡ್ಡು ಖಿದ್ವಾಯಿ ಶಾಲೆಯ ಮುಫ್ತಿ ಸಫಿಉಲ್ಲಾ ಲೇಔಟ್ ಇಮ್ತಿಯಾಜ್ ಖಾನ್ ಉಪಸ್ಥಿತರಿದ್ದರು.

ಇದನ್ನು ಒದಿ : https://cnewstv.in/?p=8046

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*