Breaking News

SSLC ( Final Exam ) : ಪರೀಕ್ಷಾ ವೇಳಾ ಪಟ್ಟಿ ಪ್ರಕಟ.

Cnewstv.in / 25.01.2022 / ಬೆಂಗಳೂರು / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

SSLC ( Final Exam ) : ಪರೀಕ್ಷಾ ವೇಳಾ ಪಟ್ಟಿ ಪ್ರಕಟ.

ಬೆಂಗಳೂರು : ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ 2021-22ನೇ ಸಾಲಿನ ಅಂತಿಮ SSLC ಪರೀಕ್ಷಾ ವೇಳಾ ಪಟ್ಟಿಯನ್ನು ಪ್ರಕಟ ಮಾಡಿದೆ, ಮಾರ್ಚ್ 28 ರಿಂದ ಪರೀಕ್ಷೆ ಆರಂಭವಾಗಿ ಏಪ್ರಿಲ್ 11 ರವರೆಗೆ, ಬೆಳಗ್ಗೆ 10.30 ರಿಂದ ಮಧ್ಯಾಹ್ನ 1.45 ರ ವರೆಗೆ ನಡೆಯಲಿವೆ.

ಪರೀಕ್ಷಾ ವೇಳಾ ಪಟ್ಟಿ..

ಮಾರ್ಚ್ 28 – ಕನ್ನಡ,
ಮಾರ್ಚ್ 30 – ದ್ವಿತೀಯ ಭಾಷೆ ಇಂಗ್ಲೀಷ್, ಕನ್ನಡ,
ಏಪ್ರಿಲ್ 1 – ಅರ್ಥಶಾಸ್ತ್ರ,
ಏಪ್ರಿಲ್‌ 4 – ಗಣಿತ, ಸಮಾಜ ಶಾಸ್ತ್ರ,
ಏಪ್ರಿಲ್ 6 – ಸಮಾಜ‌ ವಿಜ್ಞಾನ,
ಏಪ್ರಿಲ್ 8 – ತೃತೀಯ ಭಾಷೆ ಹಿಂದಿ,
ಏಪ್ರಿಲ್ 11 – ವಿಜ್ಞಾನ ಪರೀಕ್ಷೆಗಳು ನಡೆಯಲಿದೆ.

* ಪ್ರಥಮ ಭಾಷೆ ಮತ್ತು ಐಚ್ಛಿಕ ವಿಷಯಗಳಿಗೆ 3 ಗಂಟೆ ಬರೆಯಲು 15 ನಿಮಿಷ ಓದಲು ಹಾಗೀ ದ್ವಿತೀಯ ಮತ್ತು ತೃತೀಯ ಭಾಷೆಗೆ 2 ಗಂಟೆ 45 ಪರೀಕ್ಷೆ ಬರೆಯಲು 15 ನಿಮಿಷ ಓದಲು ಸಮಯ ನಿಗದಿಸಲಾಗಿದೆ.

* ಅಂಧ, ಕಿವುಡ ಮತ್ತು ಮೂಗ ವಿದ್ಯಾರ್ಥಿಗಳಿಗಾಗಿ ಪರೀಕ್ಷಾ ಅವಧಿ ಒಂದು ಗಂಟೆ ಹೆಚ್ಚುವರಿಯಾಗಿ ನೀಡಲಾಗುತ್ತದೆ.

* ಪ್ರಥಮ ಭಾಷೆಗೆ ಗರಿಷ್ಠ 100 ಅಂಕಗಳು ನಿಗದಿಸಲಾಗಿದ್ದು, ಉಳಿದ ವಿಷಯಗಳಿಗೆ ಪ್ರತಿ ವಿಷಯಕ್ಕೆ ಗರಿಷ್ಠ 80 ಅಂಕಗಳನ್ನು ನಿಗದಿಸಲಾಗಿದೆ.

ಇದನ್ನು ಒದಿ : https://cnewstv.in/?p=7936

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*