Breaking News

ಶಿವಶರಣೆ ಅಕ್ಕಮಹಾದೇವಿ ಸ್ಮಾರಕದ ಪ್ರಗತಿ ಪರಿಶೀಲನಾ ಸಭೆ

Cnewstv.in / 17.01.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಶಿವಶರಣೆ ಅಕ್ಕಮಹಾದೇವಿ ಸ್ಮಾರಕದ ಪ್ರಗತಿ ಪರಿಶೀಲನಾ ಸಭೆ

ಶಿಕಾರಿಪುರ : ಶಿವಶರಣೆ ಅಕ್ಕ ಮಹಾದೇವಿ ಅವರ ಜನ್ಮ ಸ್ಥಳ ಉಡುತಡಿಯಲ್ಲಿ ಸ್ಮಾರಕ ಕೇಂದ್ರಕ್ಕೆದ ಸ್ಥಳಕ್ಕೆ ಸಂಸದರಾದ ಬಿ. ವೈ ರಾಘವೇಂದ್ರ ಅವರು ” ಪ್ರಗತಿ ಪರಿಶೀಲನಾ ಸಭೆ “ಯನ್ನು ನೆಡೆಸಿದರು.

• ಸ್ಥಳದಲ್ಲಿ ಆಗಬೇಕಾದ ಕೆಲಸಗಳ ವೇಗವನ್ನು ಹೆಚ್ಚಿಸಲು ಅಧಿಕಾರಿಗಳಿಗೆ ಸೂಚನೆ.
• ಗ್ರಾಮೀಣ ಸೊಗಡು, ಮತ್ತು ವಿಶಿಷ್ಟ ವಸ್ತು ಶಿಲ್ಪಕ್ಕೆ ಆದ್ಯತೆ
• ಮಳೆಗಾಲಕ್ಕೂ ಮುನ್ನ ಕಾಮಗಾರಿಗಳ ಮಾಡಲು ಸಲಹೆ.
• ಅಕ್ಕ ಮಹಾದೇವಿಯವರ ಪ್ರತಿಮೆ, ಗುಹೆಗಳ ಕೆಲಸಕ್ಕೆ ಒತ್ತು.
• ಉತ್ತಮ ಗುಣಮಟ್ಟದ ವಸ್ತುಗಳ ಬಳಕೆಮಾಡಬೇಕೆಂದು ತಿಳಿಸಿದರು.

ಸಲಹೆಗಾರರದ ರಂಗನಾಥ್ ಮತ್ತು ವಿನಯ್, ನೀರಾವರಿ ಮುಖ್ಯ ಅಭಿಯಂತರರಾದ ಬಣಕಾರ್,ಎಕ್ಸಿಕ್ಯೂಟಿವ್ ಅಭಿಯಂತರರಾದ ಪ್ರಶಾಂತ್, ಎಇಇ ಜಯಕುಮಾರ್ ಮತ್ತಿತರರು ಉಪಸ್ಥಿತರಿದ್ದರು

ಇದನ್ನು ಒದಿ : https://cnewstv.in/?p=7663

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*