Breaking News

ವೀಕೆಂಡ್ ಕರ್ಫ್ಯೂ : ಖಾಲಿ ಖಾಲಿ ರಸ್ತೆ.

Cnewstv.in / 16.01.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ವೀಕೆಂಡ್ ಕರ್ಫ್ಯೂ : ಖಾಲಿ ಖಾಲಿ ರಸ್ತೆ.

ಶಿವಮೊಗ್ಗ : ಜಿಲ್ಲೆಯಲ್ಲಿ ಇಂದು ಎರಡನೇ ವಾರದ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿದೆ. ಮೊದಲನೇ ವಾರದ ವೀಕೆಂಡ್ ಕರ್ಫ್ಯೂ ಗೆ ಹೋಲಿಸಿದರೆ ಈ ಬಾರಿ ಜನಸಂಚಾರ ಬಹಳಷ್ಟು ವಿರಳವಾಗಿದೆ.

ನಗರದ ಪ್ರಮುಖ ರಸ್ತೆಗಳು ಜನರಿಲ್ಲದೆ ಬಿಕೋ ಎನ್ನುತ್ತಿದೆ.
ಸದಾ ಜನರ ದಟ್ಟನೆ ಹಾಗೂ ವಾಹನ ಸಂಚಾರ ಗಳಿಂದ ಕೂಡಿರುತಿದ್ದ ರಸ್ತೆಗಳು ಇಂದು ಖಾಲಿ ಖಾಲಿಯಾಗಿದೆ.

ಪೋಟೋ ಗ್ಯಾಲರಿ.

 

 

ಇದನ್ನು ಒದಿ : https://cnewstv.in/?p=7637

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*