Cnewstv.in / 07.01.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಕರ್ನಾಟಕ ರಕ್ಷಣಾ ವೇದಿಕೆ ಯುವ ಸೇನೆ : ಮಹಿಳಾ ಘಟಕ ಹಾಗೂ ವಾರ್ಡ್ ಅಧ್ಯಕ್ಷರು ಆಯ್ಕೆ
ಶಿವಮೊಗ್ಗ : ಇಂದು ಕರ್ನಾಟಕ ರಕ್ಷಣಾ ವೇದಿಕೆ ಯುವ ಸೇನೆ ವತಿಯಿಂದ ಮಹಿಳಾ ಘಟಕ ಹಾಗೂ ವಾರ್ಡ್ ಅಧ್ಯಕ್ಷರು ಆಯ್ಕೆ ನಡೆಸಲಾಯಿತು.
ಮಹಿಳಾ ನಗರ ಅಧ್ಯಕ್ಷರಾಗಿ ಕವಿತಾ ಸಿ ಅವರನ್ನು ಹಾಗೂ 26ನೇ ವಾರ್ಡ್ ಅಧ್ಯಕ್ಷರಾಗಿ ವಿಕಾಸ ಎಸ್ ಅವರನ್ನು ಜಿಲ್ಲಾ ಸಮಿತಿಯು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ನಾಡು ನುಡಿ ನೆಲ ಜಲ ಭಾಷೆ ವಿದ್ಯಾರ್ಥಿ ಪರ ರೈತಪರ ಮಹಿಳೆಯರ ಪರ ನಿಲ್ಲುವಂತೆ ಆದೇಶ ಪತ್ರವನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಕರವೇ ಯುವ ಸೇನೆಯ ಜಿಲ್ಲಾಧ್ಯಕ್ಷರಾದ ಕಿರಣ್ ಕುಮಾರ್ ಎಚ್ ಎಸ್. ಜಿಲ್ಲಾ ಕಾರ್ಯಾಧ್ಯಕ್ಷರಾದ ಶಿವಕುಮಾರ್ ಎಸ್ ಬಿ ಹಾಗೂ ಜಿಲ್ಲಾ ಉಪಾಧ್ಯಕ್ಷರಾದ ಜಯಕೃಷ್ಣ ಹಾಗೂ ಅನಿಲ್ ಹಾಗೂ ಅನೇಕ ಕಾರ್ಯಕರ್ತರು ಪದಾಧಿಕಾರಿಗಳು ಹಾಜರಿದ್ದರು
ಇದನ್ನು ಒದಿ : https://cnewstv.in/?p=7409
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
C News TV Kannada News Online in cnewstv