Breaking News

ಶಿವಮೊಗ್ಗ ನಗರ ಬಿಜೆಪಿ ಮಹಿಳಾ ಮೋರ್ಛಾ ವತಿಯಿಂದ, ಸಾವಿತ್ರಿಫುಲೆ ರವರ ಜನ್ಮ ದಿನಾಚರಣೆ.

Cnewstv.in / 04.01.2022 / ಶಿವಮೊಗ್ಗ/ ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಶಿವಮೊಗ್ಗ ನಗರ ಬಿಜೆಪಿ ಮಹಿಳಾ ಮೋರ್ಛಾ ವತಿಯಿಂದ, ಸಾವಿತ್ರಿಫುಲೆ ರವರ ಜನ್ಮ ದಿನಾಚರಣೆ.

ಶಿವಮೊಗ್ಗ : ನಗರ ಬಿಜೆಪಿ ಮಹಿಳಾ ಮೋರ್ಛಾ ವತಿಯಿಂದ, ಸಾವಿತ್ರಿಫುಲೆ ರವರ ಜನ್ಮ ದಿನವನ್ನು ಪಕ್ಷದ ಕಚೇರಿಯಲ್ಲಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಸಾವಿತ್ರಿಪುಲೆ ರವರ ಜೀವನ ಇತಿಹಾಸ, ಮಹಿಳಾ ವಿದ್ಯಾರ್ಜನೆಗಾಗಿ ಅವರ ಕಾರ್ಯವೈಖರಿಯನ್ನು ಕೃತಜ್ಞತಾ ಪೂರ್ವಕವಾಗಿ ನೆನಪಿಸಿಕೊಳ್ಳಲಾಯಿತು. ‌

ಈ ಕಾರ್ಯಕ್ರಮದಲ್ಲಿ ಮಹಿಳಾಮೋರ್ಛಾ ನಗರಾಧ್ಯಕ್ಷೆ ಶ್ರೀಮತಿ ಸುರೇಖ ಮುರಳೀಧರ್, ಪ್ರಧಾನ ಕಾರ್ಯದರ್ಶಿಗಳಾದ ಶ್ರೀಮತಿ ರಶ್ಮಿ ಶ್ರೀನಿವಾಸ್, ಶ್ರೀಮತಿ ಆರತಿ ಪ್ರಕಾಶ್, ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಶ್ರೀಮತಿ ರೇಣುಕಾ ನಾಗರಾಜ್, ನಗರ ಉಪಾಧ್ಯಕ್ಷರಾದ ಶ್ರೀಮತಿ ಉಮಾ ಮೂರ್ತಿ, ರಾಧಾ ರಾಮಚಂದ್ರ, ಅನಿತಾ, ವರಲಕ್ಷ್ಮಿ, ಕರಿಬಸಮ್ಮ, ಯಶೋಧ ಭೋಗೇಶ್, ಪುಷ್ಪ, ರಶ್ಮಿ ಶಿವಕುಮಾರ್, ಶಕುಂತಲಾ, ಯಶೋಧ, ಸೌಭಾಗ್ಯ, ಸುಧಾಮಣಿ, ಸಂಗೀತ ನಾಗರಾಜ್ ಹಾಗೂ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

ಇದನ್ನು ಒದಿ : https://cnewstv.in/?p=7353

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*