Cnewstv.in / 03.01.2022 / ಶಿವಮೊಗ್ಗ/ ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಸಚಿವ ಅಶ್ವತ್ ನಾರಾಯಣ್ ರವರ ಫೋಟೊಗೆ ಬೆಂಕಿ ಹಚ್ಚಿ NSUI ವತಿಯಿಂದ ಪ್ರತಿಭಟನೆ.
ಶಿವಮೊಗ್ಗ : ಸಚಿವ ಅಶ್ವತ್ ನಾರಾಯಣ್ ರನ್ನು ವಜಾಗೊಳಿಸಲು ಆಗ್ರಹಿಸಿ ಶಿವಮೊಗ್ಗ NSUI ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ರಾಮನಗರದಲ್ಲಿ ಕಾಂಗ್ರೆಸ್ ಸಂಸದರಾದ ಡಿಕೆ ಸುರೇಶ್ ಅವರಿಗೆ ಸರ್ಕಾರಿ ಕಾರ್ಯಕ್ರಮದಲ್ಲಿ ಸಚಿವ ಡಾ.ಅಶ್ವಥ್ ನಾರಾಯಣ ಅವರು ಅಗೌರವ ನೀಡಿರುವುದನ್ನು ಖಂಡಿಸಿ, ಶಿವಮೊಗ್ಗ ಜಿಲ್ಲಾ NSUI ವತಿಯಿಂದ ಮಹಾವೀರ ಸರ್ಕಲ್ ನಲ್ಲಿ ಸಚಿವರ ಫೋಟೊಗೆ ಬೆಂಕಿ, ಕ್ಷಮೆ ಕೋರುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಎಚ್ ಎಸ್ ಸುಂದರೇಶ್ ,ರಾಜ್ಯ ಯುವ ಕಾಂಗ್ರೆಸ್ ನ ಕಾರ್ಯದರ್ಶಿ ಚೇತನ್ ,ಯುವ ಮುಖಂಡ ಮಧುಸೂದನ್ , ಹಾಪ್ ಕಾಮ್ಸ್ ನಿರ್ದೇಶಕರಾದ ಸಂತೆಕಡೂರು ವಿಜಯಕುಮಾರ್ ,ಜಗದೀಶ್,
ಪಿಳ್ಳಿಂಗೆರೆ ನಾಗರಾಜ್ ,ಯೋಗೀಶ್ ಗೌಡ ,ಅಕ್ಬರ್ , NSUIನ ನಗರಾಧ್ಯಕ್ಷ ವಿಜಯ್ ,ಚಂದ್ರೋಜಿ ರಾವ್ ,ರವಿ ,ವಿಕ್ರಂ,ಸುಮನ್,ಅಜಯ್,ಸುಹಾಸ್ , ಯುವ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ ಶಿವರಾಜ್ ,ಗೌತಮ್ ,ಗಿರೀಶ್ ,ಅಬ್ದುಲ್ ,ಧನರಾಜ್ ಹಾಗೂ ನೂರಾರು ಕಾರ್ಯಕರ್ತರು ಪಾಲ್ಗೊಂಡಿ ಗುಂಡಾ ಸಚಿವ ಅಶ್ವತ್ ನಾರಾಯಣ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು
ಇದನ್ನು ಒದಿ : https://cnewstv.in/?p=7331
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
C News TV Kannada News Online in cnewstv