Cnewstv.in / 16.12.2021/ ಶಿವಮೊಗ್ಗ/ ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಶಿವಮೊಗ್ಗ ಕೆನಲ್ ಕ್ಲಬ್ ವತಿಯಿಂದ ಡಾಗ್ ಶೋ
ಶಿವಮೊಗ್ಗ : ಸ್ಮಾರ್ಟ್ ಸಿಟಿ ಶಿವಮೊಗ್ಗ ಕೆನಲ್ ಕ್ಲಬ್ ವತಿಯಿಂದ ಭಾನುವಾರ ಎನ್ ಇ ಎಸ್ ಮೈದಾನದಲ್ಲಿ ಡಾಗ್ ಶೋ ಹಮ್ಮಿಕೊಳ್ಳಲಾಗಿದೆ.
ಶಿವಮೊಗ್ಗದಲ್ಲಿ ಪ್ರತಿವರ್ಷದಂತೆ ಈ ಬಾರಿಯೂ ಸಹ ರಾಜ್ಯಮಟ್ಟದ ಶ್ವಾನ ಪ್ರದರ್ಶನವನ್ನು ಆಲೋಚನೆ ಮಾಡಲಾಗಿದೆ. ಸುಮಾರು 1 ಲಕ್ಷ ಮೌಲ್ಯದ ಬಹುಮಾನವನ್ನು ನೀಡಲಾಗುತ್ತಿದೆ.
ಮೊದಲ ಬಹುಮಾನವೇ 25,000. 2ನೇ ಬಹುಮಾನ 20,000. ಮೂರನೆ ಬಹುಮಾನ 15,000 ಹಾಗೂ ಆರು ಬಗೆಯ ಬಹುಮಾನಗಳನ್ನು ನೀಡಲಾಗುತ್ತದೆ. ಉತ್ತಮ ಶ್ವಾನಕ್ಕೆ ಒಂದು ಸಾವಿರದಿಂದ ಐದು ಸಾವಿರದವರೆಗೆ ಬಹುಮಾನವಿರುತ್ತದೆ. ಡಾಗ್ ಶೋ ಜೊತೆಗೆ ಡಾಗ್ ಫ್ಯಾಶನ್ ಶೋ ಹಾಗೂ ರಾಂಪ್ ವಾಕ್ ಕೂಡ ಇರುತ್ತದೆ.
ಇದನ್ನು ಒದಿ : https://cnewstv.in/?p=7159
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments