Cnewstv.in / 16.12.2021/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಕನ್ನಡದ ಧ್ವಜಕ್ಕೆ ದ್ರೋಹ ಮಾಡಿರುವ ದುಷ್ಕರ್ಮಿಗಳ ವಿರುದ್ಧ ಪ್ರತಿಭಟನೆ.
ಶಿವಮೊಗ್ಗ : ಮರಾಠ ಶಿವಸೇನ ವಿರುದ್ಧ ಮತ್ತು ಬೆಳಗಾವಿ ಬಂದ್ ಮಾಡಲು ಅನುಮತಿ ಕೊಟ್ಟಿರುವ ಅಧಿಕಾರಿಗಳ
ವಿರುದ್ದ ಬೆಳಗಾವಿಯಲ್ಲಿ ನಡೆದ ಮರಾಠ ಶಿವಸೇನೆ ವತಿಯಿಂದ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿದೆ ಎಂಬ ಹೋರಾಟ ಮಾಡಿ ನಮ್ಮ ಕನ್ನಡದ ಧ್ವಜವನ್ನು ಬೆಂಕಿ ಹಚ್ಚಿರುವ ದುಷ್ಕರ್ಮಿಗಳ ವಿರುದ್ಧ ಪ್ರತಿಭಟನೆಯನ್ನು ಮಾಡಲಾಯಿತು.
ನಗರದ ಬಸ್ ನಿಲ್ದಾಣದ ಅಶೋಕ ಸರ್ಕಲ್‌ನಲ್ಲಿ
ನಾಡದ್ರೋಹ ಕೆಲಸ ಮಾಡುತ್ತಿರುವ ಮರಾಠ ಪುಂಡರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು, ಶಿಕ್ಷೆ ವಿಧಿಸಬೇಕು, ಆ ಸಂಘಟನೆಯನ್ನು ರದ್ದುಪಡಿಸಬೇಕೆಂದು ಕನ್ನಡಿಗರ ಜನಪರ ವೇದಿಕೆ ವತಿಯಿಂದ ಪ್ರತಿಭಟನೆ ನಡೆಸಿ, ಮನವಿ ಮಾಡಿದರು.
ಇದನ್ನು ಒದಿ : https://cnewstv.in/?p=7147
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments