Breaking News

ಪರಿಷತ್ ಫೈಟ್, ಮತಗಳನ್ನು 50 ರ ಬಂಡಲ್ ಮಾಡುವ ಪ್ರಕ್ರಿಯೆ ಪೂರ್ಣ.

Cnewstv.in / 14.12.2021/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಪರಿಷತ್ ಫೈಟ್, ಮತಗಳನ್ನು 50 ರ ಬಂಡಲ್ ಮಾಡುವ ಪ್ರಕ್ರಿಯೆ ಪೂರ್ಣ.

ಶಿವಮೊಗ್ಗ : ವಿಧಾನ ಪರಿಷತ್ ಚುನಾವಣೆ ಹಿನ್ನೆಲೆ ಮತ ಎಣಿಕೆ ಪ್ರಕ್ರಿಯೆ ಆರಂಭವಾಗಿದೆ. ಶಿವಮೊಗ್ಗ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ನೇತೃತ್ವದಲ್ಲಿ ಸ್ಟ್ರಾಂಗ್ ರೂಂ ಓಪನ್ ಮಾಡಲಾಯಿತು. ನಗರದ ಸಹ್ಯಾದ್ರಿ ಕಾಲೇಜಿನಲ್ಲಿ ಮತ ಎಣಿಕೆ ಕಾರ್ಯ ನಡೆಯುತ್ತಿದೆ.

ಮತಗಳನ್ನು 50 ರ ಬಂಡಲ್ ಮಾಡುವ ಪ್ರಕ್ರಿಯೆ ಪೂರ್ಣ ಗೊಂಡಿದೆ. ವ್ಯಾಲಿಡ್ ಹಾಗೂ ಇನ್ ವ್ಯಾಲಿಡ್ ಮತಗಳ ಪರಿಶೀಲನೆ ಆರಂಭವಾಗಿದೆ. ಮತ ಪರಿಶೀಲನೆ ಪೂರ್ಣಗೊಂಡ ಬಳಿಕ ಏಣಿಕೆ ಕಾರ್ಯ ಆರಂಭಗೊಳ್ಳಲಿದೆ.

4164 ಮತಗಳ ಪೈಲಿ 4158 ಮತಗಳು ಚಲಾವಣೆಯಾಗಿತ್ತು. ಮಧ್ಯಾಹ್ನದ ವೇಳೆಗೆ ಫಲಿತಾಂಶ ಹೊರಬೀಳುವ ಸಾಧ್ಯತೆ ಇದೆ.‌ ಬಿಜೆಪಿಯ ಡಿ.ಎಸ್.ಅರುಣ್ ಹಾಗೂ ಕಾಂಗ್ರೆಸ್ ನ ಆರ್.ಪ್ರಸನ್ನಕುಮಾರ್‌ ನಡುವೆ ನೇರ ಹಣಾಹಣಿ ಸಾಧ್ಯತೆ. ಆರಂಭದಲ್ಲಿ 14 ಟೇಬಲ್ ಗಳಲ್ಲಿ ಮತ ಎಣಿಕೆ ಆರಂಭಗೊಳ್ಳಲಿದೆ.

ಇದನ್ನು ಒದಿ : https://cnewstv.in/?p=7134

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*