Cnewstv.in / 08.12.2021/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ನಗರದಲ್ಲಿ ನಾಳೆ ವಿದ್ಯುತ್ ವ್ಯತ್ಯಯ.
ಶಿವಮೊಗ್ಗ : ಮಂಡ್ಲಿ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ಸ್ಮಾರ್ಟ್‍ಸಿಟಿ ಕಾಮಗಾರಿ ಇರುವುದರಿಂದ ದಿ : 09/12/2021 ರಂದು ಬೆಳಿಗ್ಗೆ 09.00 ರಿಂದ ಸಂಜೆ 6.00 ಗಂಟೆವರೆಗೆ ಮಂಡ್ಲಿ ಸರ್ಕಲ್, ಸಿದ್ದೇಶ್ವರ ರೈಸ್‍ಮಿಲ್ ಪರಿವರ್ತಕ, ಮುರಾದ್ ನಗರ 1 ರಿಂದ 6ನೇ ಕ್ರಾಸ್, ಇಮಾಮ್ ಬಡಾ, ದಿಲ್ಲಿದರ್ಬಾರ್, ಶಿವಶಂಕರ ರೈಸ್‍ಮಿಲ್, ಕ್ರೌನ್ ಪ್ಯಾಲೇಸ್, ತಹಾ ಶಾದಿಮಹಲ್, ಜಗ್ಗಣ್ಣ ಕ್ಯಾಂಟಿನ್ ರಸ್ತೆ, ವಾದಿಹುದಾ, ಸೂಳೇಬೈಲ್, ಪುಟ್ಟಪ್ಪ ಕ್ಯಾಂಪ್ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹರಿಸಬೇಕೆಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.
ಇದನ್ನು ಒದಿ : https://cnewstv.in/?p=7087
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments