Breaking News

ಚಿನ್ನದ ಬೆಲೆ ಇಳಿಕೆ, ಬೆಳ್ಳಿ ಬೆಲೆ ಏರಿಕೆ.. ಎಷ್ಟು ಇಳಿಕೆಯಾಗಿದೆ, ಏರಿಯಾಗಿದೆ ಗೊತ್ತಾ?

Cnewstv.in / 04.12.2021/ ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಚಿನ್ನದ ಬೆಲೆ ಇಳಿಕೆ, ಬೆಳ್ಳಿ ಬೆಲೆ ಏರಿಕೆ.. ಎಷ್ಟು ಇಳಿಕೆಯಾಗಿದೆ, ಏರಿಯಾಗಿದೆ ಗೊತ್ತಾ?

ಇಂದು 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 44,450 ರೂ. ನಿಗದಿಯಾಗಿದೆ. ಇದೇ 100 ಗ್ರಾಂ ಚಿನ್ನಕ್ಕೆ 4,44,450 ರೂ. ಆಗಿದೆ. ನಿನ್ನೆ ಚಿನ್ನದ ಬೆಲೆಗೆ ಹೋಲಿಸಿದಾಗ 10 ಗ್ರಾಂಗೆ 150 ರೂ. ಕಡಿಮೆಯಾಗಿದ್ದರೆ. 100 ಗ್ರಾಂ ಚಿನ್ನಕ್ಕೆ 1,500 ರೂ. ಇಳಿಕೆಯಾಗಿದೆ.

ಬೆಳ್ಳಿ ಬೆಲೆ 1 ಕೆಜಿಗೆ 61,200 ರೂ. ಇದೆ. ನಿನ್ನೆ ಒಂದು ಕೆಜಿ ಬೆಳ್ಳಿಗೆ 60,700 ರೂ. ಇತ್ತು. ಅಂದರೆ ಇವತ್ತು ಬೆಳ್ಳಿ ಬೆಲೆ 500 ರೂ. ಜಾಸ್ತಿಯಾಗಿದೆ.

24 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 48,490 ರೂ. ಇದ್ದರೆ. ಇದೇ ಚಿನ್ನ 100 ಗ್ರಾಂಗೆ 4,84,900 ರೂ. ಇದೆ. ನಿನ್ನೆಯ ದರ ಗಮನಿಸಿದಾಗ 10 ಗ್ರಾಂಗೆ 48,650 ರೂ. ಇದ್ದು, 160 ರೂ. ಕಡಿಮೆಯಾಗಿದೆ. 100 ಗ್ರಾಂಗೆ 4,86,500 ರೂ. ಇತ್ತು. ಈ ಲೆಕ್ಕದಲ್ಲಿ ಇಂದು 24 ಕ್ಯಾರೆಟ್ 100 ಗ್ರಾಂಗೆ 1,600 ರೂಪಾಯಿ ಕಡಿಮೆಯಾಗಿದೆ.

ದೆಹಲಿ ಬೆಲೆ :

ದೆಹಲಿಯಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 46,600 ರೂ. ಇದೆ. ಇನ್ನು 100 ಗ್ರಾಂಗೆ 4,66,000 ರೂಪಾಯಿ ನಿಗದಿಯಾಗಿದೆ. ನಿನ್ನೆಗಿಂತ 10 ಗ್ರಾಂಗೆ 150 ರೂ. ಮತ್ತು 100 ಗ್ರಾಂಗೆ 1,500 ರೂ. ಕಡಿಮೆಯಾಗಿದೆ. 24 ಕ್ಯಾರೆಟ್ ಚಿನ್ನದ 10 ಗ್ರಾಂಗೆ 50,840 ರೂ. ನಿಗದಿಯಾಗಿದ್ದರೆ, 100 ಗ್ರಾಂಗೆ 5,08,400 ರೂ. ಇದೆ. ನಿನ್ನೆ ದರ ಗಮನಿಸಿದಾಗ 10 ಗ್ರಾಂ ಚಿನ್ನಕ್ಕೆ 160 ರೂ. ಮತ್ತು 100 ಗ್ರಾಂಗೆ 1,600 ರೂಪಾಯಿ ಇಳಿಕೆಯಾಗಿದೆ. ದೆಹಲಿಯಲ್ಲಿ ಒಂದು ಕೆಜಿ ಬೆಳ್ಳಿಗೆ ಇಂದಿನ ದರ 61,200 ರೂ. ಇದೆ. ನಿನ್ನೆ 60,700 ರೂ. ಇತ್ತು. ಬೆಲೆ ಗಮನಿಸಿದಾಗ ಇಂದು 500 ರೂ. ಹೆಚ್ಚಾಗಿದೆ.

ಮುಂಬೈ ಬೆಲೆ :

22 ಕ್ಯಾರೆಟ್ 10 ಗ್ರಾಂ ಬಂಗಾರಕ್ಕೆ 46,450 ರೂ. ಇದೆ. ಇದೇ ಚಿನ್ನ 100 ಗ್ರಾಂಗೆ 4,64,500 ರೂ. ಆಗಿದೆ. ನಿನ್ನೆಗಿಂತ 10 ಗ್ರಾಂಗೆ 130 ರೂ. ಮತ್ತು 100 ಗ್ರಾಂಗೆ 1,300 ರೂಪಾಯಿ ಇಳಿಯಾಗಿದೆ. ಇನ್ನು ನಗರದಲ್ಲಿ 24 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 47,450 ರೂ. ಇದ್ದರೆ, 100 ಗ್ರಾಂಗೆ 4,74,500 ರೂ. ನಿಗದಿಯಾಗಿದೆ. ಈ ಚಿನ್ನಕ್ಕೂ 10 ಗ್ರಾಂಗೆ ನಿನ್ನೆಗಿಂತ 130 ರೂ. ಮತ್ತು 100 ಗ್ರಾಂಗೆ 1,300 ರೂಪಾಯಿ ಕಡಿಮೆಯಾಗಿದೆ. ಆದರೆ ಬೆಳ್ಳಿ ಬೆಲೆ ಗಮನಿಸಿದಾಗ ಒಂದು ಕೆಜಿಗೆ 500 ರೂಪಾಯಿ ಏರಿಕೆಯಾಗಿದೆ. ನಿನ್ನೆ 60,700 ರೂ. ಇತ್ತು. ಆದರೆ ಇಂದು 61,200 ರೂಪಾಯಿ ಆಗಿದೆ.

ಇದನ್ನು ಒದಿ : https://cnewstv.in/?p=7039

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*