Breaking News

ನ. 11 ರಂದು ನಗರದಲ್ಲಿ ವಿದ್ಯುತ್ ವ್ಯತ್ಯಯ.

Cnewstv.in / 9.11.2021/ ಶಿವಮೊಗ್ಗ /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಶಿವಮೊಗ್ಗ : ನವೆಂಬರ್ 11 ರ ಬೆಳಿಗ್ಗೆ 09 ರಿಂದ ಸಂಜೆ 06 ಗಂಟೆವರೆಗೆ ಮಂಡ್ಲಿ ಭಾಗದಲ್ಲಿ ಸ್ಮಾರ್ಟ್‍ಸಿಟಿ ಯೋಜನೆಯಡಿಯಲ್ಲಿ 11 ಕೆವಿ ನಿರ್ವಹಣೆ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಶಿವಮೊಗ್ಗ ನಗರ ವ್ಯಾಪ್ತಿಯ ಇಲಿಯಾಸ್‍ನಗರ 1 ರಿಂದ 13ನೇ ತಿರುವು, 100 ಅಡಿರಸ್ತೆ, ಮೇಲಿನತುಂಗಾನಗರ, ಕೆಳಗಿನ ತುಂಗಾನಗರ, ಗೋಪಿಶೆಟ್ಟಿಕೊಪ್ಪ, ಸಿದ್ದೇಶ್ವರ ಸರ್ಕಲ್, ಹಳೆಗೋಪಿಶೆಟ್ಟಿಕೊಪ್ಪ.

ಕೆ.ಎಚ್.ಬಿ.ಕಾಲೋನಿ, ಚಾಲುಕ್ಯನಗರ, ವೈಷ್ಣವಿ ಲೇಔಟ್, ಭವಾನಿಲೇಔಟ್, ಮಂಡಕ್ಕಿಭಟ್ಟಿ, ಚಾನಲ್ ಏರಿಯಾ, ಅನುಪಿನಕಟ್ಟೆ ರಸ್ತೆ, ಮಂಜುನಾಥ ಬಡಾವಣೆ, ಖಾಜಿನಗರ, ಟಿಪ್ಪುನಗರ, ಟಿಪ್ಪುನಗರ ಎಡಭಾಗ, ಆರ್.ಎಂ.ಎಲ್.ನಗರ 1&2ನೇ ಹಂತ, ಆನಂದರಾವ್ ಬಡಾವಣೆ, ಎಫ್-6 ಕಲ್ಲೂರು ಮಂಡ್ಲಿ, ಫೀಡರ್, ಎಫ್-17 ಐಹೊಳೆ ನಿರಂತರಜ್ಯೋತಿ ಮಾರ್ಗ, ಗ್ರಾಮಾಂತರ ಪ್ರದೇಶ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.

ಇದನ್ನು ಒದಿ : https://cnewstv.in/?p=6745

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*