Breaking News

ಕಾರಲ್ಲಿ ಕುಳಿತು ಬಿಎಸ್ ವೈ ಏನ್ ನೋಡ್ತಾ ಇದ್ರು ಗೊತ್ತಾ?

cnewstv.in / 09.10.2021/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಶಿವಮೊಗ್ಗ : ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ತಮ್ಮ ಕಾರಿನಲ್ಲಿ RCB ಮ್ಯಾಚ್ ವೀಕ್ಷಿಸಿದರು.

ಐಪಿಎಲ್ ತಂಡಗಳಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ತಂಡ RCB. ಶುಕ್ರವಾರ RCB v/s DC ಮ್ಯಾಚ್ ನಡೆಯುತ್ತಿತ್ತು. ‌ಇದನ್ನು ಬಿಎಸ್ ವೈ ತಮ್ಮ ಕಾರಿನಲ್ಲಿ ಬಹು ಕುತೂಹಲದಿಂದ ವೀಕ್ಷಿಸಿದ ದೃಶ್ಯ ಕಂಡುಬಂದಿತು.

ಜಿಲ್ಲಾ ಪ್ರವಾಸದಲ್ಲಿರುವ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು ಶಿವಮೊಗ್ಗದಿಂದ ಶಿಕಾರಿಪುರಕ್ಕೆ ಬರುವಾಗ ಈ ಪಂದ್ಯವನ್ನು ವೀಕ್ಷಿಸಿದರು.‌

ಇದನ್ನು ಓದಿ : https://cnewstv.in/?p=6389

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*