cnewstv.in / 07.10.2021/ ಶಿವಮೊಗ್ಗ/ ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಶಿವಮೊಗ್ಗ : ಜಿಲ್ಲೆಯಲ್ಲಿ ಶೇ. 85 ರಷ್ಟು ಜನರಿಗೆ ಕೊರೊನಾ ಲಸಿಕೆ ಹಾಕಲಾಗಿದೆ ಎಂದು ಬಿಜೆಪಿ ಲಸಿಕಾ ಅಭಿಯಾನದ ಸಂಚಾಲಕರಾದ ಎಸ್ ದತ್ತಾತ್ರಿ ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನವಾದ ಸೆಪ್ಟೆಂಬರ್ 17 ರಿಂದ ಏಳ ಅ. 7ರವರೆಗೆ ಆಯೋಜನೆ ಮಾಡಲಾಗಿದ್ದ ಅಭಿಯಾನದಲ್ಲಿ ಇದುವರೆಗೂ 1.72 ಲಕ್ಷ ಜನರಿಗೆ ಮೊದಲ ಹಂತದಲ್ಲಿ ಲಸಿಕೆಯನ್ನು ನೀಡಲಾಗಿದೆ. 1.23 ಲಕ್ಷ ಜನರಿಗೆ ಎರಡನೇ ಹಂತದ ಲಸಿಕೆಯನ್ನು ನೀಡಲಾಗಿದೆ. ಇನ್ನು ಶೇ.15 ರಷ್ಟು ಜನರು ನಾನಾ ಕಾರಣಗಳಿಂದ ಲಸಿಕೆ ಯಿಂದ ದೂರವಿದ್ದು ಡಿಸೆಂಬರ್ ತಿಂಗಳೊಳಗಾಗಿ ಲಸಿಕೆ ಹಾಕಲಾಗುವುದು ಎಂದರು.
ಈ ಸಂದರ್ಭದಲ್ಲಿ ದರ್ಶನ್, ಡಾ.ತಾನಾಜಿ, ಪ್ರತಿಮಾ, ಮಲ್ಲಿಕಾರ್ಜುನ್, ಎಸ್.ಡಿ. ಸತೀಶ್ ಮುಂತಾದವರು ಉಪಸ್ಥಿತರಿದ್ದರು
ಇದನ್ನು ಓದಿ : https://cnewstv.in/?p=6365
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments