Breaking News

ಲಸಿಕಾ ಮೇಳ : ಶಿವಮೊಗ್ಗ ಜಿಲ್ಲೆ ರಾಜ್ಯದ ನಾಲ್ಕನೇ ಸ್ಥಾನ.‌

Cnewstv.in / 01.10.2021/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಶಿವಮೊಗ್ಗ : ಜಿಲ್ಲೆಯಲ್ಲಿ ನಿನ್ನೆ ಲಸಿಕಾ ಮೇಳದ ನಿಮಿತ್ತ 70,000 ಲಸಿಕೆ ವಿತರಿಸುವ ಗುರಿಯನ್ನು ಹೊಂದಿ, 50,793 ಲಸಿಕೆ ವಿತರಿಸುವ ಮೂಲಕ ಶೇಕಡ 73ರಷ್ಟು ಗುರಿಯನ್ನು ತಲುಪಿ ರಾಜ್ಯದಲ್ಲೇ ನಾಲ್ಕನೇ ಸ್ಥಾನ ಪಡೆದುಕೊಂಡಿದೆ..

ಇದುವರೆಗೂ ಶಿವಮೊಗ್ಗ ಜಿಲ್ಲೆಯಲ್ಲಿ ಒಟ್ಟು 14,64,308 ಡೋಸ್ ಲಸಿಕೆ ವಿತರಣೆ ಯಾಗಿದ್ದು, 10,43,701 ಮೊದಲನೇ ಹಾಗೂ 4,20,607 ದ್ವಿತೀಯ ಡೋಸ್ ಗಳಷ್ಟು ಲಸಿಕಾಕರಣಗೊಂಡಿದೆ.

ಇದನ್ನು ಓದಿ : https://cnewstv.in/?p=6298

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*