Cnewstv.in / 25.09.2021/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಶಿವಮೊಗ್ಗ : ಜಿಲ್ಲೆಯಲ್ಲಿ ಗಾಂಜಾ ಹಾವಳಿ ಜಾಸ್ತಿ ಆಗುತ್ತಿದ್ದು , ಕೊಲೆ ಸುಲಿಗೆ ನಡೆಯುತ್ತಿದೆ. ಹೆಲ್ಮೆಟ್ ಹಾಕದವರನ್ನ ಭಯೋತ್ಪದಕರಂತೆ ಬೆನ್ನಟ್ಟುತ್ತಿರುವ ಪೊಲೀಸ್ ಇಲಾಖೆ ಕೆಲಸ ಮಾಡದೇ ಕೈ ಕಟ್ಟಿ ಕುಳಿತಿದೆ. ಜಿಲ್ಲಾ ಮಂತ್ರಿಗಳು ಪದವಿಗಷ್ಟೇ ಸೀಮಿತ ಅಧಿಕಾರದಲ್ಲಿರಲು ಬಿಜೆಪಿ ಗೆ ನೈತಿಕತೆ ಇಲ್ಲ ಎಂದು
ಶಿವಮೊಗ್ಗ ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ನೇರವಾಗಿ ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಚಂದ್ರಬೋಪಾಲ್ , ಬ್ಲಾಕ್ ಅಧ್ಯಕ್ಷರಾದ ನಾಗರಾಜ್ , ಮಹಾನಗರ ಪಾಲಿಕೆ ಸದಸ್ಯರಾದ ಯಮುನಾ ರಂಗೇಗೌಡ , ರೇಖಾ ರಂಗನಾಥ್ , ಮೆಹಕ್ ಷರೀಫ್ ,ಸೌಗಂಧಿಕಾ ರಘುನಾಥ್, ಸಾಮಾಜಿಕ ಜಾಲತಾಣದ ಜಿಲ್ಲಾಧ್ಯಕ್ಷರಾದ ಎನ್ ಡಿ ಪ್ರವೀಣ್ ಕುಮಾರ್ ,ಚಂದನ್ , ಅಡ್ಡು , ಮಾರ್ಟಿಸ್ ಉಪಸ್ಥಿತರಿದ್ದರು.
ಇದನ್ನು ಓದಿ : https://cnewstv.in/?p=6196
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
C News TV Kannada News Online in cnewstv