Breaking News

ಮರೆಯದ ಮನಸ್ಸು

Cnewstv.in / 22.09.2021/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಶಿವಮೊಗ್ಗ : ನಗರದ ಕುವೆಂಪು ರಂಗಮಂದಿರದಲ್ಲಿ ಸೆಪ್ಟೆಂಬರ್ 19, 20, 21 ಮೂರು ದಿನಗಳಕಾಲ ಶಿವಮೊಗ್ಗ ಪ್ರತಿಭೆ ಗಳಿಂದ ನಿರ್ಮಾಣವಾದ ಮರೆಯದ ಮನಸ್ಸು ಕಿರುಚಿತ್ರ ಪ್ರದರ್ಶನವಾಗಿ ಕಾರ್ಯಕ್ರಮದ ಆಯೋಜಿಸಲಾಗಿತ್ತು.

ಕಾರ್ಯಕ್ರಮದ ಸಮಾರೋಪ ಸಮಾರಂಭವು ನೆನ್ನೆ ಸಂಜೆ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಭುವನ್ ಸತ್ಯದೇವ್ , ಪ್ರೀತಿ ಕದಂ , ನಿರ್ಮಾಪಕರಾದ – ಕವಿತ , ಸಹ ನಿರ್ದೇಶಕ – ಅರುಣ್ ನವುಲೆ , ತಂತ್ರಜ್ಞರರಾದ – ಜೇಮ್ಸ್ ಮಧುಸೂದನ್ , ಆದಿತ್ಯ. ಸೋಮ , ಸುನಿತಾ.ಟಿ, ಚರಣ್ , ತೇಜು , ಶಾಲಿನಿ , ಜಲಜ, ಆರ್.ಕೆ. ಕುಮಾರ್, ಶ್ರೇಯಸ್, ಮಂಗಳ, ನಿಖಿಲ್ ಇತರರು ಇದ್ದರು.

ಇದನ್ನು ಓದಿ : https://cnewstv.in/?p=6161

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*