Breaking News

ತಿರುಪತಿ ತಿರುಮಲ ಭಕ್ತರಿಗೆ ಸಿಹಿ ಸುದ್ದಿ.

Cnewstv.in / 21.09.2021/ ತಿರುಪತಿ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ತಿರುಪತಿ : ತಿರುಪತಿ ತಿರುಮಲ ದೇವಸ್ಥಾನದ ಸಮಿತಿಯವರು (TTD) ಭಕ್ತರಿಗೆ ಸಿಹಿಸುದ್ದಿಯನ್ನು ನೀಡಿದ್ದಾರೆ.

ಇಷ್ಟು ದಿನ ದೇವರ ದರ್ಶನಕ್ಕೆ ರಾತ್ರಿ 10 ಗಂಟೆಯವರೆಗೆ ಮಾತ್ರ ಅವಕಾಶ ನೀಡಲಾಗಿತ್ತು. ಆದರೆ ಇನ್ನು ಮುಂದೆ ಭಕ್ತಾದಿಗಳು ರಾತ್ರಿ 11 ರವರೆಗೆ ದರ್ಶನ ಪಡೆಯಬಹುದು.‌11.30 ರಿಂದ ರಾತ್ರಿ 12 ಗಂಟೆಯ ತನಕ ಏಕಾಂತ ಸೇವೆ ನಡೆಯಲಿದ್ದು, 12ಗಂಟೆಗೆ ದೇವಸ್ಥಾನದ ಬಾಗಿಲು ಮುಚ್ಚಲಾಗುವುದು ಎಂದು ತಿಳಿಸಲಾಗಿದೆ.

ತಿರುಮಲನ ದರ್ಶನಕ್ಕೆ ಪ್ರತಿ ದಿನವು 25 ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಭಕ್ತರಿಗೆ ದರ್ಶನ ಅವಕಾಶ ಮಾಡಿಕೊಡುವ ಉದ್ದೇಶದಿಂದಾಗಿ ಅವಧಿಯನ್ನು ಹೆಚ್ಚಿಸಲಾಗಿದೆ ಎಂದು TTD ಸಮಿತಿಯವರು ತಿಳಿಸಿದೆ.

ಇದನ್ನು ಓದಿ : https://cnewstv.in/?p=6140

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*