Cnewstv.in / 17.09.2021 / ಬೆಂಗಳೂರು / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಬೃಹತ್ ಲಸಿಕಾ ಅಭಿಯಾನದಲ್ಲಿ ಬೆಂಗಳೂರು ನಗರ ಫಸ್ಟ್, ಶಿವಮೊಗ್ಗ ಜಿಲ್ಲೆ ಸೆಕೆಂಡ್.
ಬೆಂಗಳೂರು : ಇಂದು ರಾಜ್ಯದ್ಯಂತ ಆಯೋಜನೆ ಮಾಡಿದ ಬೃಹತ್ ಲಸಿಕಾ ಅಭಿಯಾನದಲ್ಲಿ ಬೆಂಗಳೂರು ನಗರ ಮೊದಲ ಸ್ಥಾನ ಪಡೆದಿದ್ದು, ಶಿವಮೊಗ್ಗ ಜಿಲ್ಲೆ ದ್ವಿತೀಯ ಸ್ಥಾನ ಪಡೆದಿದೆ.
ಇಡೀ ರಾಜ್ಯಾದ್ಯಂತ ಇಂದು 2541608 ಮಂದಿಗೆ ವ್ಯಾಕ್ಸಿನೇಷನ್ ನೀಡಲಾಗಿದೆ.
50000 ಗುರಿಯನ್ನು ಹೊಂದಿದ ಬೆಂಗಳೂರು ನಗರ 65,957 ಲಸಿಕೆಯನ್ನು ನೀಡಿ ಶೇ.132 ರಷ್ಟು ಸಾಧನೆ ಮಾಡಿದೆ. ಶಿವಮೊಗ್ಗಕ್ಕೆ 80,000 ಲಸಿಕೆಗಳ ಗುರಿಯನ್ನು ನೀಡಲಾಗಿತ್ತು ಶಿವಮೊಗ್ಗ 1,02,567 ಲಸಿಕೆಯನ್ನು ನೀಡಿ ಶೇ.128 ರಷ್ಟು ಸಾಧನೆ ಮಾಡಿದೆ.
ಇದನ್ನು ಒದಿ : https://cnewstv.in/?p=6016
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
C News TV Kannada News Online in cnewstv