Cnewstv.in / 08.09.2021 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಶಿವಮೊಗ್ಗ : ಸುಮಾರು 15 ದಿನಗಳ ಹಿಂದೆ ಮಾನಸಿಕ ಖಿನ್ನತೆಗೆ ಒಳಗಾದ ಅನಾಮಧೇಯ ವ್ಯಕ್ತಿಯೊಬ್ಬರು ಅನಂತಪುರದ ತುಪ್ಪುರಿನಾ ಬಳಿ ಕಾರ್ತಿಕ್ ಹಾಗೂ ಸಂಗಡಿಗರಿಗೆ ಸಿಕ್ಕಿದ್ದಾರೆ.
ಮಾನಸಿಕ ಖಿನ್ನತೆಗೆ ಒಳಗಾದ ವ್ಯಕ್ತಿಯನ್ನು ಸ್ವಚ್ಚ ಮಾಡಿ, ಊಟ, ವಸತಿಯನ್ನು ನೀಡಿ ನೋಡಿದ್ದಾರೆ. ವಾರಸುದಾರರಿಗೆ ಕಳೆದ 15 ದಿನಗಳಿಂದ ಹುಡುಕಾಟ ನಡೆಸಿದ್ದರು ಏನು ಪ್ರಯೋಜನವಾಗದೆ ತಾವರೆಕೊಪ್ಪ ನಿರಾಶ್ರಿತರ ಕೇಂದ್ರಕ್ಕೆ ವ್ಯಕ್ತಿಯನ್ನು ತಲುಪಿಸಿದ್ದಾರೆ.
ಹೆತ್ತ ತಂದೆ ತಾಯಿಯನ್ನು ನೋಡಿಕೊಳ್ಳಲು ಹಿಂದೇಟು ಹಾಕುವ ಈಗಿನ ಕಾಲದಲ್ಲಿ ಕಾರ್ತಿಕ್ ಹಾಗೂ ಸಂಗಡಿಗರು ಮಾಡಿರುವಂತಹ ಕೆಲಸ ನಿಜಕ್ಕೂ ಶ್ಲಾಘನೀಯ. ಅನೇಕ ಯುವಕರಿಗೆ ಇವರು ಮಾದರಿಯಾಗಿದ್ದಾರೆ.
ಇದನ್ನು ಓದಿ : https://cnewstv.in/?p=5829
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
C News TV Kannada News Online in cnewstv