Cnewstv.in / 06.09.2021 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಶಿವಮೊಗ್ಗ : ನಗರದ ಕೆಎಸ್ ಆರ್ ಟಿ ಸಿ ಡಿಪೋ ಹಿಂಭಾಗದಲ್ಲಿ, ಕಟ್ಟಡ ಕಾರ್ಮಿಕರ ಸಂಘದ ಕಟ್ಟಡದಲ್ಲಿ, ಕಟ್ಟಡ ಕಾರ್ಮಿಕರಿಗೆ ಫುಡ್ ಕಿಟ್ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು ವಿಧಾನಪರಿಷತ್ ಸದಸ್ಯರಾದ ಎಸ್ ರುದ್ರಗೌಡರು ಫುಡ್ ಕಿಟ್ ವಿತರಿಸುವ ಮೂಲಕ ಆರಂಭಿಸಿದರು.
ರಾಜ್ಯ ಮತ್ತು ಕೇಂದ್ರ ಸರ್ಕಾರ ಕಾರ್ಮಿಕ ವಲಯಕ್ಕೆ ಸಾಕಷ್ಟು ಸೌಕರ್ಯಗಳನ್ನು ಕಲ್ಪಿಸಿದೆ. ಕಾರ್ಮಿಕರು ಸಂಘಟನೆಯೊಂದಿಗೆ ಗುರುತಿಸಿಕೊಂಡು ಹೆಸರು ನೋಂದಾಯಿಸಿಕೊಂಡರೆ ಮಾತ್ರ ಸರ್ಕಾರದ ಯೋಜನೆಗಳು ಅರ್ಹರಿಗೆ ತಲುಪಲು ಸಾಧ್ಯವಾಗುತ್ತದೆ. ಪ್ರತಿಯೊಬ್ಬ ಮನುಷ್ಯ ಜೀವನದಲ್ಲಿ ಒಂದು ಮನೆ ಕಟ್ಟಲು ಸಾಧ್ಯ, ಆದರೆ ನೀವು ಪ್ರತಿನಿತ್ಯ ಮನೆ ಕಟ್ಟುತ್ತಿದ್ದೀರಿ ಎಂದು ಅರಿಯಬೇಕು.
ಎಸ್ ರುದ್ರಗೌಡ. ವಿಧಾನಪರಿಷತ್ ಸದಸ್ಯರು
ಇದನ್ನು ಓದಿ : https://cnewstv.in/?p=5798
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
C News TV Kannada News Online in cnewstv