Cnewstv.in / 04.09.2021/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಪ್ರಾಥಮಿಕ ಶಾಲಾ ವಿಭಾಗ ಶಿವಮೊಗ್ಗ ಅನುಪಿನಕಟ್ಟೆ ಕಿ.ಪ್ರಾ ಮಾಲತಿ ಹೆಚ್.ಇ., ಭದ್ರಾವತಿ ಕಲ್ಲಿಹಾಳ್ ಕಿ.ಪ್ರಾ. ಮಾರ್ಗರೇಟ್ ಸುಶೀಲ, ಶಿಕಾರಿಪುರದ ಚಿಕ್ಕಮಾಗಡಿತಾಂಡ ಕಿ.ಪ್ರಾ. ಕುಮಾರನಾಯ್ಕ, ಸೊರಬದ ತುಡಿನೀರು ಕಿ.ಪ್ರಾ. ಶಂಕರಪ್ಪ, ತೀರ್ಥಹಳ್ಳಿಯ ಕಲ್ಗುಡ್ಡ ಕಿ.ಪ್ರಾ. ಪೌಜಿಯಾ ಸರಾವತ್, ಹೊಸನಗರದ ಬಿಲ್ಪತ್ರೆ ಪುರಪ್ಪೆಮನೆ ಕಿ.ಪ್ರಾ. ಪ್ರಸನ್ನಕುಮಾರ್ ಹಾಗೂ ಸಾಗರದ ಹಕ್ರೆ ಕಿ.ಪ್ರಾ. ಕೃಷ್ಣಮೂರ್ತಿ ಎಂ.ಪಿ ಅವರುಗಳು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಜಿಲ್ಲಾ ಮಟ್ಟದ ವಿಶೇಷ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಶಿಕ್ಷಕರು: ಶಿವಮೊಗ್ಗದ ಹಾಡೋನಹಳ್ಳಿ ಕಿ.ಪ್ರಾ. ರಂಗಮ್ಮ, ಕೇಂದ್ರ ಕಾರಾಗೃಹದ ಗೋಪಾಲಕೃಷ್ಣ.
ಹಿರಿಯ ಪ್ರಾಥಮಿಕ ಶಾಲಾ ವಿಭಾಗ :
ತೀರ್ಥಹಳ್ಳಿ ತಾಲೂಕಿನ ವಟಗಾರು ಶಾಲೆಯ ಯಶೋದ ವಿ, ಸಾಗರ ತಾಲೂಕಿನ ಈಳಿ ಶಾಲೆಯ ಸೀತಾಬಾಯಿ ಭಟ್, ಭದ್ರಾವತಿ ತಾಲೂಕಿನ ಹುಣಸೇಕಟ್ಟೆ ಶಾಲೆಯ ಅನಿತಾಮೇರಿ, ಹೊಸನಗರ ತಾಲೂಕಿನ ಆನೇಗದ್ದೆರಸ್ತೆ ಹುಂಚ ಶಾಲೆಯ ಅವಿನಾಶ್ ಕೆ.ಜಿ., ಶಿವಮೊಗ್ಗ ತಾಲೂಕಿನ ಆಲದಹಳ್ಳಿ ಶಾಲೆಯ ಮಲ್ಲಪ್ಪ ಹೆಚ್.ಬಿ., ಸೊರಬ ತಾಲೂಕಿನ ಗುಡವಿ ಶಾಲೆಯ ರೆಜಿನಾಡಯಾಸ್ ಮತ್ತು ಶಿಕಾರಿಪುರ ತಾಲೂಕಿನ ಮುಡಬಸಿದ್ದಾಪುರ ಶಾಲೆಯ ಬಸವಣ್ಯಪ್ಪ ಅವರುಗಳು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಜಿಲ್ಲಾ ಮಟ್ಟದ ವಿಶೇಷ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಶಿಕ್ಷಕರು: ಭದ್ರಾವತಿ ತಾ. ಕಲ್ಲಹಳ್ಳಿಯ ಹಿ.ಪ್ರಾ. ವಿರುಪಾಕ್ಷಯ್ಯ ಹಿರೇಮಠ, ಶಿಕಾರಿಪುರ ತಿಮಲಾಪುರ ಹಿ.ಪ್ರಾ. ನಾಗರಾಜಚಾರ್, ಶಿವಮೊಗ್ಗದ ಲಷ್ಕರ್‍ಮೊಹಲ್ಲ ಹಿ.ಪ್ರಾ. ಸಫೂರ್ ಉನ್ನಿಸಾ.ಎಂ., ಮತ್ತು ಹೊಸಮನೆ ಹಿ.ಪ್ರಾ. ರವಿಕುಮಾರ್ ಎನ್.ಟಿ., ಸೊರಬದ ಚಿಕ್ಕಮಾಕೊಪ್ಪ ಹಿ.ಪ್ರಾ. ದಿವಾಕರ್ ಎನ್. ನಾಯಕ್ ಹಾಗೂ ಶಿಕಾರಿಪುರ ಬೇಗೂರು ಹಿ.ಪ್ರಾ. ಗೀತಾ ಜೆ.ಬಿ.
ಇದನ್ನು ಒದಿ : https://cnewstv.in/?p=5749
ಪ್ರೌಢ ಶಾಲಾ ವಿಭಾಗ :
ಶಿಕಾರಿಪುರ ತಾಲೂಕು ಕಲ್ಮನೆ ಶಾಲೆಯ ಕರಿಬಸಪ್ಪ, ತೀರ್ಥಹಳ್ಳಿ ತಾಲೂಕಿನ ಕಮ್ಮರಡಿ ವಿಶ್ವತೀರ್ಥ ಶಾಲೆಯ ಸುರೇಶ ಎನ್.ಟಿ., ಭದ್ರಾವತಿ ತಾಲೂಕಿನ ಹೊಸಸಿದ್ದಾಪುರ ಶಾಲೆಯ ಬಸವರಾಜ್ ಆರ್., ಹೊಸನಗರ ತಾಲೂಕಿನ ಮಸಗಲ್ಲಿ ಬೀಮನಕೆರೆ ಶಾಲೆಯ ಮಂಜಪ್ಪ ಲಮಾಣಿ, ಶಿವಮೊಗ್ಗ ಪಿಳ್ಳಂಗೇರಿ ಪ್ರೌಢಶಾಲೆಯ ಸರೋಜಮ್ಮ, ಸೊರಬ ಪ್ರೌಢಶಾಲೆಯ ವಿರುಪಾಕ್ಷಪ್ಪ ಎಂ., ಸಾಗರ ಪ್ರೌ.ಶಾ. ದತ್ತಾತ್ರೇಯ ರಾಮ ಹೆಗಡೆ ಅವರುಗಳು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಜಿಲ್ಲಾ ಮಟ್ಟದ ವಿಶೇಷ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಶಿಕ್ಷಕರು:ಸಾಗರ ತಾ. ಆನಂದಪುರ ಪ್ರೌ.ಶಾ. ಶಾಂತಕುಮಾರಿ ಹಾಗೂ ಶಿವಮೊಗ್ಗದ ತಾ. ಸೂಗೂರು ತುಂಗಾಭದ್ರಾ ಪ್ರೌ.ಶಾ. ಅಶೋಕ್ ವಾಲಿಕಾರ್.
ಇದನ್ನು ಒದಿ : https://cnewstv.in/?p=5751
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
C News TV Kannada News Online in cnewstv