Breaking News

ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದವರು.

Cnewstv.in / 04.09.2021/ ಬೆಂಗಳೂರು / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಬೆಂಗಳೂರು : ಶಿಕ್ಷಕರ ದಿನಾಚರಣೆ ಹಿನ್ನಲೆಯಲ್ಲಿ ಸರ್ಕಾರ ರಾಜ್ಯಮಟ್ಟದ ಉತ್ತಮ ಶಿಕ್ಷಕರಿಗೆ ಪ್ರಶಸ್ತಿ ನೀಡುತ್ತದೆ. ಈ ಬಾರಿಯೂ ಸಹ ಉತ್ತಮ ಶಿಕ್ಷಕರಿಗೆ ಪ್ರಶಸ್ತಿ ನೀಡಲಾಗಿದೆ.

ಪ್ರಶಸ್ತಿ ಪಡೆದ ಪ್ರಾಥಮಿಕ ಶಾಲಾ ಶಿಕ್ಷಕರು

ಉಮೇಶ್ ಟಿ.ಪಿ- ಚಿತ್ರದುರ್ಗ
ಹೇಮಾ ಪಿ.ಅಂಗಡಿ- ಬೆಳಗಾವಿ
ಚಂದ್ರು ವೈ- ರಾಯಚೂರು
ಪರಮೇಶ್ವರಯ್ಯ- ಬಳ್ಳಾರಿ
ಮಾರುತಿ ಭಜಂತ್ರಿ- ಧಾರವಾಡ
ಪ್ರಕಾಶ್ ಕೆ.ಎಸ್- ಶಿವಮೊಗ್ಗ
ಶಿವಶಂಕರಯ್ಯ- ತುಮಕೂರು
ಪಂಚಯ್ಯ ರಾಚಯ್ಯ- ಗದಗ
ಸದಪ್ಪ ಏಳಗಂಟಿ-ಬಾಗಲಕೋಟೆ
ಗೋಪಾಲ ಸ್ವಾಮಿ-ಚಾಮರಾಜನಗರ
ಕೃಷ್ಣಪ್ಪ-ರಾಮನಗರ
ಜಿ.ಎಸ್.ಉಂಕಿ-ಹಾವೇರಿ
ವಿ.ಉಷಾ-ಚಿಕ್ಕಬಳ್ಳಾಪುರ
ಜಮುನಾ-ಬೆಂಗಳೂರು ಉತ್ತರ
ಎಡ್ವರ್ಡ್ ಡಿಸೋಜ-ದಕ್ಷಿಣ ಕನ್ನಡ
ವೆಂಕಟಚಲಯ್ಯ-ಬೆಂಗಳೂರು ಗ್ರಾಮಾಂತರ
ಮಹಾದೇವ-ಮೈಸೂರು
ಸ್ವಾಮಿ-ಮಂಡ್ಯ
ಮಂಗಳ-ದಾವಣಗೆರೆ
ನಾರಾಯಣಪ್ಪ-ಕೊಪ್ಪಳ

ಪ್ರಶಸ್ತಿ ಪಡೆದ ಪ್ರೌಢಶಾಲಾ ಶಿಕ್ಷಕರು

ಕಿಶನ್ ರಾವ್-ಕೊಪ್ಪಳ
ನವೀನ್ ಕುಮಾರ-ಚಿಕ್ಕಬಳ್ಳಾಪುರ
ರಂಗನಾಥ-ಚಿತ್ರದುರ್ಗ
ಶಿವಕುಮಾರ್-ಚಿಕ್ಕಮಗಳೂರು
ಶಿವಲಿಂಗ-ಬೀದರ
ಸದಾಶಿವಯ್ಯ-ಕೊಡಗು
ಶ್ರೀರಾಮ ಪಟಗಾರ-ಶಿವಮೊಗ್ಗ
ಎಂ.ಎಸ್.ನಟರಾಜು- ತುಮಕೂರು
ಸಪನಾ ಶ್ರೀ ಶೈಲ ಅನಿಗೋಳ- ಬಾಗಲಕೋಟೆ
ಬಸವರಾಜ ಶರಣಪ್ಪ- ವಿಜಯಪುರ
ಸಂಗೀತಾ.ಕೆ- ಮೈಸೂರು

ಇದನ್ನು ಒದಿ : https://cnewstv.in/?p=5746

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*